Saturday, July 2, 2022
Home ಸಮಾಚಾರ ಸಂಘಸಂಗತಿ ಶಿರ್ವ ಗಣೇಶೋತ್ಸವ ಸಮಿತಿಗೆ ಆಯ್ಕೆ

ಶಿರ್ವ ಗಣೇಶೋತ್ಸವ ಸಮಿತಿಗೆ ಆಯ್ಕೆ

ಶಿರ್ವ: ಇಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ವಿಠಲ ಬಿ. ಅಂಚನ್ ಆಯ್ಕೆಯಾಗಿದ್ದಾರೆ.

4 ದಶಕಗಳ ಇತಿಹಾಸವಿರುವ ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯನ್ನು ಪ್ರತೀ ಮೂರು ವರ್ಷಕ್ಕೊಮ್ಮೆ ಪುನಾರಚಿಸಲಾಗುತ್ತಿದ್ದು, ಉಪಾಧ್ಯಕ್ಷರಾಗಿ ಕೆ. ಶ್ರೀನಿವಾಸ ರಾವ್, ಕಾರ್ಯದರ್ಶಿ- ಗಿರಿಧರ್ ಎಸ್. ಪ್ರಭು, ಜೊತೆ ಕಾರ್ಯದರ್ಶಿ ಬಬಿತಾ ಅರಸ್, ಕೋಶಾಧಿಕಾರಿ ಅನಂತ ಮೂಡಿತ್ತಾಯ ಮತ್ತು ಲೆಕ್ಕಪರಿಶೋಧಕರಾಗಿ ಪ್ರಭಾಕರ ರಾವ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಕೆ. ಸುಂದರ ಪ್ರಭು, ಕೆ. ಶ್ರೀಪತಿ ಕಾಮತ್, ಶ್ರೀನಿವಾಸ ಶೆಣೈ, ಉಮೇಶ್ ನಾಯ್ಕ್, ರಮೇಶ ಪೂಜಾರಿ, ಪ್ರಶಾಂತ್ ಪಾಲಮೆ, ರಮೇಶ ಸಾಲಿಯಾನ್, ಜಯಪ್ರಕಾಶ್ ಸುವರ್ಣ, ಉದಯ ಅಂಚನ್, ದಿನೇಶ್ ರಾವ್, ಉಮೇಶ ಆಚಾರ್ಯ, ಪವನ್ ಕುಮಾರ್, ರಾಜೇಶ್ ನಾಯ್ಕ್, ದಿನೇಶ್ ಪೂಜಾರಿ, ರವೀಂದ್ರ ಆಚಾರ್ಯ, ನರಸಿಂಹ ಭಟ್, ಸುಮತಿ ಸುವರ್ಣ, ಗೀತಾ ವಾಗ್ಲೆ ಮತ್ತು ಸ್ಪೂರ್ತಿ ಶೆಟ್ಟಿ ಆಯ್ಕೆಯಾಗಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!