Monday, July 4, 2022
Home ಸಮಾಚಾರ ಸಂಘಸಂಗತಿ ನೀರು ಘಟಕ ಕೊಡುಗೆ

ನೀರು ಘಟಕ ಕೊಡುಗೆ

ಉಡುಪಿ: ಕರ್ಣಾಟಕ ಬ್ಯಾಂಕಿನ ಸಿ.ಎಸ್.ಆರ್ ಯೋಜನೆಯಡಿ ಕಡೆಕಾರು ಮಠಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯಾಗಿ ನೀಡಲಾಗಿದ್ದು, ಉಡುಪಿ ಪ್ರಾದೇಶಿಕ ಕಚೇರಿ ಎಜಿಎಂ ರಾಜಗೋಪಾಲ್ ಬಿ. ಈಚೆಗೆ ಹಸ್ತಾಂತರಿಸಿದರು.

ಕಡೆಕಾರು ಮಠದ ಪ್ರಧಾನ ಅರ್ಚಕ ಶ್ರೀಶ ಭಟ್ ಕಡೆಕಾರು, ಪ್ರಾದೇಶಿಕ ಕಚೇರಿ ಪ್ರಧಾನ ವ್ಯವಸ್ಥಾಪಕ ಮಂಜುನಾಥ ಸೋಮಯಾಜಿ, ಕನ್ನರ್ಪಾಡಿ- ಕಡೆಕಾರು ಶಾಖಾ ಪ್ರಬಂಧಕ ಶ್ರೀಶ ಭಟ್ ಕೆ. ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!