Thursday, July 7, 2022
Home ಸಮಾಚಾರ ಸಂಘಸಂಗತಿ ಬಡ ಮಹಿಳೆಗೆ ನೆರವು

ಬಡ ಮಹಿಳೆಗೆ ನೆರವು

ಉಡುಪಿ: ಇಲ್ಲಿಗೆ ಸಮೀಪದ ದೊಡ್ಡಣಗುಡ್ಡೆ ನಿವಾಸಿ ಜಲಜ ಎಂಬವರ ಮನೆಗೆ ಹೊದಿಸಲು ಎರಡು ಟಾರ್ಪಲ್, ಬಕೆಟ್ ಹಾಗೂ ಅಡುಗೆ ಪಾತ್ರೆಗಳ ಸೆಟ್ ನ್ನು ರೆಡ್ ಕ್ರಾಸ್ ವತಿಯಿಂದ ಕೊಡುಗೆಯಾಗಿ ನೀಡಲಾಗಿದ್ದು, ರೆಡ್ ಕ್ರಾಸ್ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಉಪಸಭಾಪತಿ ಡಾ. ಅಶೋಕ ಕುಮಾರ್ ವೈ.ಜಿ., ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಡಿಡಿಆರ್.ಸಿ ಕಾರ್ಯದರ್ಶಿ ಕೆ. ಸನ್ಮತ್ ಹೆಗ್ಡೆ, ಸದಸ್ಯ ಕಿಶನ್ ಹೆಗ್ಡೆ ಕೊಳ್ಕೆಬೈಲು ಇದ್ದರು

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!