Sunday, July 3, 2022
Home ಸಮಾಚಾರ ಸಂಘಸಂಗತಿ ಬೀಚ್ ಸ್ವಚ್ಛತಾ ಅಭಿಯಾನ

ಬೀಚ್ ಸ್ವಚ್ಛತಾ ಅಭಿಯಾನ

ಉಡುಪಿ: ಶ್ರೀಕೃಷ್ಣ ರೋಟರಾಕ್ಟ್ ಕ್ಲಬ್ ನೇತೃತ್ವದಲ್ಲಿ ರೋಟರಿ ಉಡುಪಿ ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ಸಹಯೋಗದೊಂದಿಗೆ ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆ ಡೆಲ್ಟಾ ಕಡಲ ತೀರದಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನ ನಡೆಯಿತು.

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಅಭಿಯಾನದಲ್ಲಿ 15ಕ್ಕೂ ಹೆಚ್ಚು ಚೀಲಗಳಷ್ಟು ತ್ಯಾಜ್ಯವನ್ನು ಕಡಲತೀರದಿಂದ ಸಂಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ರೋಟರಿ ಉಡುಪಿ ಅಧ್ಯಕ್ಷ ಹೇಮಂತ ಕಾಂತ್, ಡಾ. ಪ್ರಭಾಕರ ಮಲ್ಯ, ಶ್ರೀಕೃಷ್ಣ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಮೇಘನಾ ರಾವ್, ಕಾರ್ಯದರ್ಶಿ ತನ್ವಿ, ಪೂರ್ವಾಧ್ಯಕ್ಷೆ ಶೃತಿ ಶೆಣೈ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ನಂದಕಿಶೋರ್ ಕೆ, ಓಸ್ವಲ್ಡ್ ಕರ್ನೇಲಿಯೊ, ಡಾ. ವಿಜಯ ನೆಗಳೂರು, ತಿಲಕ್ ಮಲ್ಪೆ, ವೀಕ್ಷಿತ್, ಆದಿತ್ಯ, ಅನಿರುದ್ಧ ಕೆದಿಲಾಯ, ಕೇತನ್ ಮಲ್ಯ, ಪದ್ಮನಾಭ ಶೆಣೈ, ಗೌರಿ ಪೈ, ಮಹಿಮಾ ಶೆಣೈ, ಕಿಶನ್, ಶ್ರೀಹರಿ, ಮೈಥಿಲಿ, ತೇಜಸ್ ಎಂ. ರಾವ್, ದೀಕ್ಷಿತ್ ಸಿ., ಶುಭ ರಾವ್, ಸಂಜಯ್ ರಾವ್, ಅಭಯ್ ರಾವ್, ಜಾಹ್ನವಿ ಉಪಾಧ್ಯಾಯ, ದಿಶಾ ಕಾರ್ಣಿಕ್, ಪ್ರಿನ್ಸೆಲ್ ಪಿಂಟೋ, ತನ್ವಿಶಾ ಬಿಸ್ವಾಸ್, ಪ್ರಜಕ್ತಾ, ಅರ್ಪಿತ, ನಿಖಿತಾ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!