Thursday, July 7, 2022
Home ಸಮಾಚಾರ ಸಂಘಸಂಗತಿ ರಾಮಪುರ ಮಹಿಳಾ ಸಂಘ ಅಧ್ಯಕ್ಷೆಯಾಗಿ ರಮಾ ಆಯ್ಕೆ

ರಾಮಪುರ ಮಹಿಳಾ ಸಂಘ ಅಧ್ಯಕ್ಷೆಯಾಗಿ ರಮಾ ಆಯ್ಕೆ

ರಾಮಪುರ ಮಹಿಳಾ ಸಂಘ ಅಧ್ಯಕ್ಷೆಯಾಗಿ ರಮಾ ಆಯ್ಕೆ

(ಸುದ್ದಿಕಿರಣ ವರದಿ)
ಉಡುಪಿ: ಅಲೆವೂರು ರಾಮಪುರ ಮಹಿಳಾ ಸಂಘದ 2021- 22ರ ಸಾಲಿನ ಅಧ್ಯಕ್ಷೆಯಾಗಿ ರಮಾ ಜೆ. ರಾವ್ ಆಯ್ಕೆಯಾಗಿದ್ದಾರೆ.

ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷೆ: ಮಮತಾ ಅಶೋಕ್ ಶೆಟ್ಟಿಗಾರ್, ಉಪಾಧ್ಯಕ್ಷರು: ಸುಮತಿ ಸೇರಿಗಾರ್ ಮತ್ತು ಮಲ್ಲಿಕಾ ಗಣೇಶ್. ಪ್ರಧಾನ ಕಾರ್ಯದರ್ಶಿ: ವೀಣಾ ಜಯರಾಮ್. ಜೊತೆ ಕಾರ್ಯದರ್ಶಿ: ಲತಾ ಮಾಧವ್. ಕೋಶಾಧಿಕಾರಿ: ರಕ್ಷಿತಾ. ಜೊತೆ ಕೋಶಾಧಿಕಾರಿಗಳು: ಸನಿಹ ಮತ್ತು ಅನುಷ, ಕ್ರೀಡಾ ಕಾರ್ಯದರ್ಶಿ : ಸುಚಿತ್ರ ಚರಣ್. ಜೊತೆ ಕ್ರೀಡಾ ಕಾರ್ಯದರ್ಶಿಗಳು: ಪ್ರಜ್ಞಾ ಮತ್ತು ಅನುರಕ್ಷಾ. ಸಾಂಸ್ಕೃತಿಕ ಕಾರ್ಯದರ್ಶಿ: ಬೇಬಿ ರಾಜೇಶ್. ಜೊತೆ ಸಾಂಸ್ಕೃತಿಕ ಕಾರ್ಯದರಿಗಳ್ಶು: ಉಷಾ ಡಿ. ಮತ್ತು ಶ್ರೀಮತಿ ಕರುಣಾಕರ್, ಸಂಘಟನಾ ಕಾರ್ಯದರ್ಶಿ: ಪ್ರೇಮ. ಜೊತೆ ಸಂಘಟನಾ ಕಾರ್ಯದರ್ಶಿಗಳು: ಉಷಾ ಸೇರಿಗಾರ್ ಮತ್ತು ಯಶೋದಾ ಗಣೇಶ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!