Thursday, July 7, 2022
Home ಸಮಾಚಾರ ಸಂಘಸಂಗತಿ ಸಾಕ್ಷರತಾ ಸಮಿತಿ ಅಧ್ಯಕ್ಷರಾಗಿ ಬಾಸ್ರಿ ಆಯ್ಕೆ

ಸಾಕ್ಷರತಾ ಸಮಿತಿ ಅಧ್ಯಕ್ಷರಾಗಿ ಬಾಸ್ರಿ ಆಯ್ಕೆ

ಜಿಲ್ಲಾ ಸಾಕ್ಷರತಾ ಸಮಿತಿ ಸಭಾಪತಿಯಾಗಿ ಸುಬ್ರಹ್ಮಣ್ಯ ಬಾಸ್ರಿ

(ಸುದ್ದಿಕಿರಣ ವರದಿ)
ಉಡುಪಿ: ಶಿವಮೊಗ್ಗ, ಉಡುಪಿ ಚಿಕ್ಕಮಗಳೂರು ಮತ್ತು ಹಾಸನ ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3182ರ ರೋಟರಿ ಇಂಡಿಯಾ ಲಿಟರೆಸಿ ಮಿಶನ್ ಸಭಾಪತಿಯಾಗಿ ಮಾಜಿ ಅಸಿಸ್ಟೆಂಟ್ ಗವರ್ನರ್ ಹಾಗೂ ನಿಕಟಪೂರ್ವ ಜಿಲ್ಲಾ ಸಂಪಾದಕ ಸುಬ್ರಹ್ಮಣ್ಯ ಬಾಸ್ರಿ ಆಯ್ಕೆಯಾಗಿದ್ದಾರೆ‌.

ರೋಟರಿ ಜಿಲ್ಲಾ ಗವರ್ನರ್ ಎಮ್.ಜಿ. ರಾಮಚಂದ್ರ ಮೂರ್ತಿ ಈ ನೇಮಕ ಮಾಡಿದ್ದಾರೆ.

ಬಾಸ್ರಿಯವರು ರೋಟರಿ ಉಡುಪಿ ಮಾಜಿ ಅಧ್ಯಕ್ಷ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!