Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಶ್ರೀಕೃಷ್ಣ ಉಚಿತ ಚಿಕಿತ್ಸಾಯಲದಲ್ಲಿ ವೈದ್ಯರ ದಿನಾಚರಣೆ

ಶ್ರೀಕೃಷ್ಣ ಉಚಿತ ಚಿಕಿತ್ಸಾಯಲದಲ್ಲಿ ವೈದ್ಯರ ದಿನಾಚರಣೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 1

ಶ್ರೀಕೃಷ್ಣ ಉಚಿತ ಚಿಕಿತ್ಸಾಯಲದಲ್ಲಿ ವೈದ್ಯರ ದಿನಾಚರಣೆ
ಉಡುಪಿ: ಇಲ್ಲಿನ ರಥಬೀದಿಯ ಶ್ರೀಕೃಷ್ಣ ಉಚಿತ ಚಿಕಿತ್ಸಾಯಲದಲ್ಲಿ ಉಚಿತ ವೈದ್ಯಕೀಯ ಸೇವೆ ನೀಡಲಾಗುತ್ತಿದ್ದು, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅನುಭವಿ ಹಿರಿಯ ವೈದ್ಯರಾದ ಡಾ. ಕೆ. ಆರ್. ಕೆ ಭಟ್, ಡಾ. ಜಯಂತ ಕುಮಾರ್, ಡಾ. ಅರ್ಚನಾ ರಾವ್, ಡಾ. ಸತೀಶ್ ರಾವ್ ಮತ್ತು ಡಾ. ಕೆ. ಶಿವಾನಂದ ಭಂಡಾರ್ಕಾರ್ ಅವರನ್ನು ಶುಕ್ರವಾರ ವೈದ್ಯರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು.

ಚಿಕಿತ್ಸಾಲಯದ ಮ್ಯಾನೇಜರ್ ಕೆ. ಎನ್. ರಾಘವೇಂದ್ರ ಆಚಾರ್ಯ ಹಾಗೂ ಪತ್ರಕರ್ತ ಟಿ. ಜಯಪ್ರಕಾಶ್ ಕಿಣಿ ಇದ್ದರು.

ಕಳೆದ 50 ವರ್ಷದಿಂದ ಶ್ರೀಕೃಷ್ಣ ಉಚಿತ ಚಿಕಿತ್ಸಾಯಲದಲ್ಲಿ ಉಚಿತ ವೈದ್ಯಕೀಯ ಸೇವೆ ನೀಡಲಾಗುತ್ತಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!