Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪರ್ಕಳಕ್ಕೆ ಮಾಜಿ ಮುಖ್ಯಮಂತ್ರಿ ಭೇಟಿ

ಪರ್ಕಳಕ್ಕೆ ಮಾಜಿ ಮುಖ್ಯಮಂತ್ರಿ ಭೇಟಿ

ಉಡುಪಿ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೋಮವಾರ ಇಲ್ಲಿಗೆ ಸಮೀಪದ ಪರ್ಕಳ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು.

ಪಕ್ಷ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ಅವರು, ಅನ್ನಭಾಗ್ಯ ಯೋಜನೆ ಫಲಾನುಭವಿ ಲಲಿತಾ ಪ್ರಭು ಪರ್ಕಳ ಅವರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ರಮಾನಾಥ ರೈ, ಶಾಸಕ ಯು. ಟಿ. ಖಾದರ್, ಮಾಜಿ ಶಾಸಕ ಮೊಯ್ದೀನ್ ಬಾವ, ಮಾಜಿ ಕಾರ್ಪೊರೇಟರ್ ಕವಿತಾ ಸನಿಲ್, ಸ್ಥಳೀಯ ಮುಖಂಡರಾದ ಮೋಹನದಾಸ್ ನಾಯಕ್ ಪರ್ಕಳ, ಗಣೇಶರಾಜ್ ಸರಳಬೆಟ್ಟು, ಜಯ ಶೆಟ್ಟಿ ಬನ್ನಂಜೆ, ಎ. ಪಿ. ರಾವ್ ಅಚ್ಚುತನಗರ, ಬಿ. ಜಯರಾಂ ಪರ್ಕಳ, ಸುಕೇಶ್ ಕುಂದರ್ ಹೆರ್ಗ, ಸದಾನಂದ ಪೂಜಾರಿ, ಉಪೇಂದ್ರ ನಾಯ್ಕ್ ತುಳಜಾ ಪರ್ಕಳ, ಗಣೇಶ್ ಶೆಟ್ಟಿ ಕೀಳಂಜೆ, ದೇವೇಂದ್ರ ನಾಯಕ್, ವಾಲ್ಟರ್ ಡಿ’ಸೋಜಾ ಕೊಳಲಗಿರಿ, ದೇವಿಪ್ರಸಾದ್ ಆಚಾರ್ಯ, ದೇವೇಂದ್ರ ನಾಯ್ಕ್, ಲಲಿತಾ ಪ್ರಭು, ಉಷಾ ನಾಯಕ್, ಹರೀಶ್ ಶೆಟ್ಟಿ ಕೀಳಂಜೆ, ಸುರೇಶ್ ನಾಯಕ್ ಹಿರೇಬೆಟ್ಟು, ಸುಧೀರ್ ಪಟ್ಲ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!