Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಹೋಪ್ ಇಂಡಿಯಾ ಫೌಂಡೇಶನ್ ಲಾಂಛನ ಅನಾವರಣ

ಹೋಪ್ ಇಂಡಿಯಾ ಫೌಂಡೇಶನ್ ಲಾಂಛನ ಅನಾವರಣ

ಉಡುಪಿ: ಹೋಪ್ ಇಂಡಿಯಾ ಫೌಂಡೇಶನ್ ನ ಲಾಂಛನವನ್ನು ಈಚೆಗೆ ಉಡುಪಿ ತಹಶಿಲ್ದಾರ್ ಪ್ರದೀಪ್ ಕುರುಡೇಕರ್ ಅನಾವರಣಗೊಳಿಸಿದರು.

ಮುಖ್ಯ ಅತಿಥಿಗಳಾಗಿ ದೊಡ್ಡಣಗುಡ್ಡೆ ಡಾ. ಎ. ವಿ. ಬಾಳಿಗಾ ಆಸ್ಪತ್ರೆಯ ಮನಃಶಾಸ್ತ್ರ ತಜ್ಞ ಡಾ. ಪಿ. ವಿ. ಭಂಡಾರಿ, ಸಮಾಜ ಸೇವಕ ಅಮೃತ್ ಶೆಣೈ, ತೋನ್ಸೆ ಹೆಲ್ತ್ ಸೆಂಟರ್ ನ ಬಿ. ಎಮ್. ಜಾಫರ್ ತೋನ್ಸೆ, ಪತ್ರಕರ್ತ ಸ್ಟಿವನ್ ಕೊಲಾಸೊ ಹಾಗೂ ಕಾರ್ತೀಕ್ ಕುಂದರ್ ಇದ್ದರು.

ಹೋಪ್ ಇಂಡಿಯಾ ಫೌಂಡೇಶನ್ ಸ್ಥಾಪಕ ಅಧ್ಯಕ್ಷ ಅನ್ಸಾರ್ ಅಹ್ಮದ್ ಸ್ವಾಗತಿಸಿ, ಪ್ರಸ್ತಾವನೆಗೈದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!