Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜಯಂಟ್ಸ್ ಗ್ರೂಪ್ ಸ್ವಾತಂತ್ರ್ಯೋತ್ಸವ

ಜಯಂಟ್ಸ್ ಗ್ರೂಪ್ ಸ್ವಾತಂತ್ರ್ಯೋತ್ಸವ

ಜಯಂಟ್ಸ್ ಗ್ರೂಪ್ ಸ್ವಾತಂತ್ರ್ಯೋತ್ಸವ

(ಸುದ್ದಿಕಿರಣ ವರದಿ)
ಉಡುಪಿ: ಇಲ್ಲಿನ ಜಯಂಟ್ಸ್ ಗ್ರೂಪ್ ಹಾಗೂ ಇಂದ್ರಾಳಿ ಶ್ರೀಕೃಷ್ಣ ಪೆಟ್ರೋಲಿಯಂ ಸಂಯುಕ್ತಾಶ್ರಯಲ್ಲಿ ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.

ಜಯಂಟ್ಸ್ ವಲಯ ನಿರ್ದೇಶಕ ದೇವದಾಸ್ ಕಾಮತ್ ರಾಷ್ಟ್ರ ಧ್ವಜಾರೋಣ ಮಾಡಿ, ಸಂದೇಶ ನೀಡಿದರು.

ಜಯಂಟ್ಸ್ ಸೆಂಟ್ರಲ್ ಕಮಿಟಿ ಸದಸ್ಯ ದಿನಕರ್ ಅಮೀನ್, ಅಧ್ಯಕ್ಷ ಲಕ್ಷ್ಮೀಕಾಂತ ಬೆಸ್ಕೂರ್, ಮಾಜಿ ಅಧ್ಯಕ್ಷ ಜಗದೀಶ್ ಅಮೀನ್, ರಾಜೇಶ್ ಶೆಟ್ಟಿ, ರಮೇಶ್ ಪೂಜಾರಿ, ಕಾರ್ಯದರ್ಶಿ ಯಶವಂತ ಸಾಲಿಯಾನ್, ಸದಸ್ಯರಾದ ದಯಾನಂದ ಕಲ್ಮಾಡಿ, ವಿನ್ಸೆಂಟ್ ಸಾಲ್ಡಾನಾ, ಪ್ರಭಾಕರ ಬಂಗೇರ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!