Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ 'ಹುಲಿ'ಗೂ ಕೊಟ್ಟಾಯ್ತು ಲಸಿಕೆ!

‘ಹುಲಿ’ಗೂ ಕೊಟ್ಟಾಯ್ತು ಲಸಿಕೆ!

ಹುಲಿ’ಗೂ ಕೊಟ್ಟಾಯ್ತು ಲಸಿಕೆ!

ಉಡುಪಿ: ಶತಾಯಗತಾಯ ಕೋವಿಡ್ ನ್ನು ಹಿಮ್ಮೆಟ್ಟಿಸಲೇಬೇಕೆಂಬ ಛಲ ತೊಟ್ಟಿರುವ ಆರೋಗ್ಯ ಇಲಾಖೆ ‘ಹುಲಿ’ಯನ್ನೂ ಬಿಟ್ಟಿಲ್ಲ!

ಕೊರೊನಾ ನಿಯಂತ್ರಣಕ್ಕೆ ಲಸಿಕೆ ರಾಮಬಾಣ ಎನ್ನಲಾಗುತ್ತಿರುವ ಹಿನ್ನೆಲೆಯಲ್ಲಿ 18 ವರ್ಷ ಮೀರಿದವರಿಗೆಲ್ಲರಿಗೂ ಲಸಿಕೆ ಕಡ್ಡಾಯ.

ನರ್ಸ್ ಓರ್ವರು ಹುಲಿವೇಷಧಾರಿಗೆ ಲಸಿಕೆ ನೀಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ‘ರಾಷ್ಟ್ರೀಯ ಪ್ರಾಣಿಯನ್ನೂ ಲಸಿಕೆ ಮೂಲಕ ಮಣಿಸಿದ ದಾದಿ’ ಎಂದು ನೆಟ್ಟಿಗರು ಶೀರ್ಷಿಕೆ ಕೊಡಲಾರಂಭಿಸಿದ್ದಾರೆ.

ಲಸಿಕೆ ಜಾಗೃತಿಗೂ ಇದು ಪೂರಕ ಎಂಬ ವ್ಯಾಖ್ಯಾನವೂ ಕೇಳಿಬರುತ್ತಿದೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!