Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಯಕ್ಷಗಾನ ಕಲಾರಂಗ ಅಧ್ಯಕ್ಷರಾಗಿ ಗಂಗಾಧರ ರಾವ್ ಪುನರಾಯ್ಕೆ

ಯಕ್ಷಗಾನ ಕಲಾರಂಗ ಅಧ್ಯಕ್ಷರಾಗಿ ಗಂಗಾಧರ ರಾವ್ ಪುನರಾಯ್ಕೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 15

ಯಕ್ಷಗಾನ ಕಲಾರಂಗ ಅಧ್ಯಕ್ಷರಾಗಿ ಗಂಗಾಧರ ರಾವ್ ಪುನರಾಯ್ಕೆ
ಉಡುಪಿ: ಇಲ್ಲಿನ ಹಿರಿಯ ಸಾಂಸ್ಕೃತಿಕ ಸಂಘಟನೆ ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ. ಗಂಗಾಧರ ರಾವ್ ಪುನರಾಯ್ಕೆಗೊಂಡರು.

ಕಲಾರಂಗದ 47ನೇ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

2022-23ನೇ ಸಾಲಿಗೆ ಆಯ್ಕೆಗೊಂಡ ಪದಾಧಿಕಾರಿಗಳ ವಿವರ ಇಂತಿದೆ.

ಉಪಾಧ್ಯಕ್ಷರು- ಎಸ್.ವಿ. ಭಟ್, ಪಿ. ಕಿಶನ್ ಹೆಗ್ಡೆ ಮತ್ತು ವಿ.ಜಿ. ಶೆಟ್ಟಿ, ಕಾರ್ಯದರ್ಶಿ- ಮುರಳಿ ಕಡೆಕಾರ್, ಜೊತೆಕಾರ್ಯದರ್ಶಿಗಳು- ನಾರಾಯಣ ಎಂ. ಹೆಗಡೆ ಮತ್ತು ಎಚ್. ಎನ್. ಶೃಂಗೇಶ್ವರ, ಕೋಶಾಧಿಕಾರಿ- ಮನೋಹರ ಕೆ. ಹಾಗೂ ಸದಸ್ಯರು- ಕೆ. ಗಣೇಶ್ ರಾವ್, ಡಾ| ತಲ್ಲೂರು ಶಿವರಾಮ ಶೆಟ್ಟಿ, ಬಿ. ನಾರಾಯಣ, ಕೆ. ಸದಾಶಿವ ರಾವ್, ಪ್ರೊ. ಎಂ. ಎಲ್. ಸಾಮಗ, ಬಿ. ಭುವನಪ್ರಸಾದ್ ಹೆಗ್ಡೆ, ಎಸ್. ಗಣರಾಜ್ ಭಟ್, ಅನಂತರಾಜ ಉಪಾಧ್ಯ, ವಿಜಯ್ ಕುಮಾರ್ ಮುದ್ರಾಡಿ, ವಿದ್ಯಾ ಪ್ರಸಾದ್, ದಿನೇಶ್ ಪಿ. ಪೂಜಾರಿ, ಎಚ್. ಎನ್. ವೆಂಕಟೇಶ್, ಎ. ನಟರಾಜ ಉಪಾಧ್ಯ, ಕೆ. ಅಜಿತ್ ಕುಮಾರ್, ಅಶೋಕ್ ಎಂ., ರಾಜೇಶ್ ನಾವಡ ಮತ್ತು ಮಂಜುನಾಥ ಹೆಬ್ಬಾರ್.

ಆಹ್ವಾನಿತರು- ರಮೇಶ್ ರಾವ್, ಗಣೇಶ್ ಬ್ರಹ್ಮಾವರ, ಕೆ. ಶ್ರೀಧರ ರಾವ್, ಡಾ. ಶೈಲಜಾ, ಸಂತೋಷ್ ಕುಮಾರ್ ಶೆಟ್ಟಿ, ಪೃಥ್ವಿರಾಜ್ ಕವತ್ತಾರ್, ಕೆ. ಆನಂದ ಶೆಟ್ಟಿ, ಗಣೇಶ್ ರಾವ್ ಎಲ್ಲೂರು, ನಾಗರಾಜ ಹೆಗಡೆ, ರಮಾನಾಥ ಶ್ಯಾನುಭಾಗ, ಪಿ. ಕೃಷ್ಣಮೂರ್ತಿ ಭಟ್, ಕೆ.ಎಸ್. ಸುಬ್ರಹ್ಮಣ್ಯ ಬಾಸ್ರಿ, ಕಿಶೋರ್. ಸಿ. ಉದ್ಯಾವರ, ರಾಜೀವಿ, ಪ್ರಸಾದ್ ರಾವ್, ಸುದರ್ಶನ ಬಾಯರಿ ಮತ್ತು ವಿಶ್ವನಾಥ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!