ಉಡುಪಿ: ಇಲ್ಲಿನ 76 ಬಡಗಬೆಟ್ಟು ನಿವಾಸಿ, ಅಂಚೆ ಇಲಾಖೆ ಉಡುಪಿ ವಿಭಾಗದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾಗಿದ್ದ ಧನಂಜಯ ಆಚಾರ್, ಅಂಚೆ ಇಲಾಖೆ ಸಹಾಯಕ ನಿರ್ದೇಶಕರಾಗಿ ಪದೋನ್ನತಿ ಹೊಂದಿದ್ದಾರೆ.
ಅವರು ಗುಜರಾತಿನ ಅಹ್ಮದಾಬಾದ್ ಅಂಚೆ ವಲಯ ಕಚೇರಿಗೆ ನಿಯುಕ್ತರಾಗಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...