Sunday, July 3, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಮೋದಿ ಟೀಮಿನ ನೂತನ ಸೇನಾನಿಗಳು

ಮೋದಿ ಟೀಮಿನ ನೂತನ ಸೇನಾನಿಗಳು

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
*****************************

(ಸುದ್ದಿಕಿರಣ ವರದಿ)

ನವದೆಹಲಿ, ಜು. 8: ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಪುನಾರಚನೆ ಮಾಡಿದ್ದು, ಸಚಿವ ಸಂಪುಟಕ್ಕೆ ಕರ್ನಾಟಕದ ನಾಲ್ವರು ಸೇರಿದಂತೆ 43 ಮಂದಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಯಾವ ಸಚಿವರಿಗೆ ಯಾವ ಖಾತೆ?
* ರಾಜೀವ್ ಚಂದ್ರಶೇಖರ್: ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ
* ಶೋಭಾ ಕರಂದ್ಲಾಜೆ: ಕೃಷಿ ಮತ್ತು ರೈತರ ಕಲ್ಯಾಣ
* ಎ. ನಾರಾಯಣಸ್ವಾಮಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
* ಭಗವಂತ್ ಖುಬಾ: ಹೊಸ ಮತ್ತು ನವೀಕರಿಸಬಹುದಾದ ಶಕ್ತಿ, ರಾಸಾಯನಿಕ ಮತ್ತು ರಸಗೊಬ್ಬರ
* ವಿ. ಕೆ. ಸಿಂಗ್: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು, ನಾಗರಿಕ ವಿಮಾನ ಯಾನ
* ಕ್ರಿಶನ್ ಪಾಲ್: ಇಂಧನ, ಬೃಹತ್ ಕೈಗಾರಿಕೆ
* ಡ್ಯಾನ್ವೆ ರೌಸಾಹೇಬ್ ದಾದರಾವ್: ರೈಲ್ವೆ, ಕಲ್ಲಿದ್ದಲು, ಗಣಿ
* ರಾಮದಾಸ್ ಅಠವಲೆ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
* ಸಾಧ್ವಿ ನಿರಂಜನ್ ಜ್ಯೋತಿ: ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಗ್ರಾಮೀಣಾಭಿವೃದ್ಧಿ
* ಸಂಜೀವ್ ಕುಮಾರ್ ಬಾಲ್ಯನ್: ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ
* ನಿತ್ಯಾನಂದ ರೇ: ಗೃಹ ವ್ಯವಹಾರ
* ಪಂಕಜ್ ಚೌಧರಿ: ಹಣಕಾಸು
* ಭಾನು ಪ್ರತಾಪ್ ಸಿಂಗ್ ವರ್ಮ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ
* ದರ್ಶನಾ ವಿಕ್ರಮ್ ಜರ್ದೋಷ್: ಜವಳಿ, ರೈಲ್ವೆ
* ವಿ. ಮುರಲೀಧರನ್: ವಿದೇಶಾಂಗ ವ್ಯವಹಾರ, ಸಂಸದೀಯ ವ್ಯವಹಾರ
* ಮೀನಾಕ್ಷಿ ಲೇಖಿ: ವಿದೇಶಾಂಗ ವ್ಯವಹಾರ, ಸಂಸ್ಕೃತಿ
* ಸೋಮ್ ಪ್ರಕಾಶ್: ವಾಣಿಜ್ಯ ಮತ್ತು ಕೈಗಾರಿಕೆ
* ಎಸ್. ಪಿ. ಸಿಂಗ್ ಬಾಗೆಲ್: ಕಾನೂನು ಮತ್ತು ನ್ಯಾಯ
* ರೇಣುಕಾ ಸಿಂಗ್ ಸಾರುಟಾ: ಬುಡಕಟ್ಟು ವ್ಯವಹಾರ
* ರಾಮೇಶ್ವರ ತೆಲಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಕಾರ್ಮಿಕ ಮತ್ತು ಉದ್ಯೋಗ
* ಕೈಲಾಶ್ ಚೌಧರಿ: ಕೃಷಿ ಮತ್ತು ರೈತರ ಕಲ್ಯಾಣ
* ಕೌಶಲ್ ಕಿಶೋರ್: ವಸತಿ ಮತ್ತು ನಗರ ವ್ಯವಹಾರ
* ಅಜಯ್ ಭಟ್: ರಕ್ಷಣೆ, ಪ್ರವಾಸೋದ್ಯಮ
* ಬಿ. ಎಲ್. ವರ್ಮ: ಈಶಾನ್ಯ ಪ್ರದೇಶ ಅಭಿವೃದ್ಧಿ, ಸಹಕಾರ
* ಅಜಯ್ ಕುಮಾರ್: ಗೃಹ ವ್ಯವಹಾರ
* ದೇವುಸಿಂಹ ಚೌಹಾನ್: ಸಂವಹನ
* ಅನ್ನಪೂರ್ಣ ದೇವಿ: ಶಿಕ್ಷಣ
* ಕಪಿಲ್ ಮೊರೇಶ್ವರ ಪಾಟೀಲ್: ಪಂಚಾಯತ್ ರಾಜ್
* ಪ್ರತಿಮಾ ಭೂಮಿಕ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
* ಸುಭಾಸ್ ಸರ್ಕಾರ್: ಶಿಕ್ಷಣ
* ಭಗವತ್ ಕಿಶನ್ರಾವ್ ಕರಡ್: ಹಣಕಾಸು
* ರಾಜ್ ಕುಮಾರ್ ರಂಜನ್ ಸಿಂಗ್: ವಿದೇಶಾಂಗ, ಶಿಕ್ಷಣ
* ಶ್ರೀಪಾದ ಯೆಸ್ಸೊ ನಾಯಕ್: ಬಂದರುಗಳು, ಸಾಗಣೆ ಮತ್ತು ಜಲಮಾರ್ಗ; ಪ್ರವಾಸೋದ್ಯಮ
* ಫಗ್ಗನ್ ಸಿಂಗ್ ಕುಲಸ್ತೆ: ಉಕ್ಕು, ಗ್ರಾಮೀಣಾಭಿವೃದ್ಧಿ
* ಅರ್ಜುನ್ ರಾಮ್ ಮೇಘವಾಲ್: ಸಂಸದೀಯ ವ್ಯವಹಾರ, ಸಂಸ್ಕೃತಿ
* ಅನುಪ್ರಿಯಾ ಸಿಂಗ್ ಪಟೇಲ್: ವಾಣಿಜ್ಯ ಮತ್ತು ಕೈಗಾರಿಕೆ
* ಭಾರತಿ ಪ್ರವೀಣ್ ಪವಾರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ಬಿಶ್ವೇಶ್ವರ ತುಡು: ಬುಡಕಟ್ಟು ವ್ಯವಹಾರ, ಜಲ ಶಕ್ತಿ
* ಪ್ರಹ್ಲಾದ ಸಿಂಗ್ ಪಟೇಲ್: ಜಲಶಕ್ತಿ, ಆಹಾರ ಸಂಸ್ಕರಣಾ ಕೈಗಾರಿಕೆ
* ಅಶ್ವಿನಿ ಕುಮಾರ್ ಚೌಬೆ: ಗ್ರಾಹಕ ವ್ಯವಹಾರ; ಆಹಾರ ಮತ್ತು ಸಾರ್ವಜನಿಕ ವಿತರಣೆ; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
* ಶಂತನು ಠಾಕೂರ್: ಬಂದರು, ಸಾಗಣೆ ಮತ್ತು ಜಲಮಾರ್ಗ
*ಮುಂಜಾಪರ ಮಹೇಂದ್ರಭಾಯ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಯುಷ್
* ಜಾನ್ ಬಾರ್ಲಾ: ಅಲ್ಪಸಂಖ್ಯಾತ ವ್ಯವಹಾರ
* ಎಲ್. ಮುರುಗನ್: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಮಾಹಿತಿ ಮತ್ತು ಪ್ರಸಾರ
* ನಿಸಿತ್ ಪ್ರಮಣಿಕ್: ಗೃಹ ವ್ಯವಹಾರ, ಯುವ ವ್ಯವಹಾರ ಮತ್ತು ಕ್ರೀಡೆ

ಕ್ಯಾಬಿನೆಟ್ ಸಚಿವರು, ಖಾತೆ
* ರಾಜನಾಥ್ ಸಿಂಗ್: ರಕ್ಷಣೆ
* ಅಮಿತ್ ಶಾ: ಗೃಹ, ಸಹಕಾರ
* ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ
* ನಿರ್ಮಲಾ ಸೀತಾರಾಮನ್: ಹಣಕಾಸು, ಕಾರ್ಪೊರೇಟ್ ವ್ಯವಹಾರ
* ನರೇಂದ್ರ ಸಿಂಗ್ ತೋಮರ್: ಕೃಷಿ ಮತ್ತು ರೈತ ಕಲ್ಯಾಣ ಸಚಿವ
* ಎಸ್. ಜೈಶಂಕರ್: ವಿದೇಶಾಂಗ ಸಚಿವ
* ಅರ್ಜುನ್ ಮುಂಡಾ: ಬುಡಕಟ್ಟು ವ್ಯವಹಾರ
* ಸ್ಮೃತಿ ಇರಾನಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
* ಪಿಯೂಷ್ ಗೋಯಲ್: ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ಜವಳಿ
* ಧರ್ಮೇಂದ್ರ ಪ್ರಧಾನ್: ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ
* ಪ್ರಹ್ಲಾದ ಜೋಶಿ: ಸಂಸದೀಯ ವ್ಯವಹಾರ, ಕಲ್ಲಿದ್ದಲು, ಗಣಿ
* ನಾರಾಯಣ ರಾಣೆ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ
* ಸರ್ಬಾನಂದ ಸೋನೊವಾಲ್: ಬಂದರು, ಹಡಗು ಮತ್ತು ಜಲಮಾರ್ಗ, ಆಯುಷ್
* ಮುಖ್ತಾರ್ ಅಬ್ಬಾಸ್ ನಖ್ವಿ: ಅಲ್ಪಸಂಖ್ಯಾತ ವ್ಯವಹಾರ
* ಡಾ. ವಿರೇಂದ್ರ ಕುಮಾರ್: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
* ಗಿರಿರಾಜ್ ಸಿಂಗ್: ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್
* ಜ್ಯೋತಿರಾಧಿತ್ಯ ಸಿಂಧಿಯಾ: ನಾಗರಿಕ ವಿಮಾನ ಯಾನ
* ರಾಮಚಂದ್ರ ಪ್ರಸಾದ್ ಸಿಂಗ್: ಉಕ್ಕು
* ಅಶ್ವಿನಿ ವೈಷ್ಣವ್: ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ
* ಪಶುಪತಿ ಕುಮಾರ್ ಪಾರಸ್: ಆಹಾರ ಸಂಸ್ಕರಣೆ, ಕೈಗಾರಿಕೆ
* ಗಜೇಂದ್ರ ಸಿಂಗ್ ಶೇಖಾವತ್: ಜಲ ಶಕ್ತಿ
* ಕಿರಣ್ ರಿಜಿಜು: ಕಾನೂನು ಮತ್ತು ನ್ಯಾಯ
* ರಾಜ್ ಕುಮಾರ್ ಸಿಂಗ್: ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ
* ಹರ್ದೀಪ್ ಸಿಂಗ್ ಪುರಿ: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರ
* ಮನ್ಸುಖ್ ಮಾಂಡವಿಯಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ
* ಭೂಪೇಂದರ್ ಯಾದವ್: ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಕಾರ್ಮಿಕ ಮತ್ತು ಉದ್ಯೋಗ
* ಮಹೇಂದ್ರ ನಾಥ್ ಪಾಂಡೆ: ಭಾರೀ ಕೈಗಾರಿಕೆ
* ಪರ್ಶೋತ್ತಮ್ ರೂಪಾಲ: ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ
* ಜಿ. ಕಿಶನ್ ರೆಡ್ಡಿ: ಸಂಸ್ಕೃತಿ, ಪ್ರವಾಸೋದ್ಯಮ, ಈಶಾನ್ಯ ಅಭಿವೃದ್ಧಿ
* ಅನುರಾಗ್ ಠಾಕೂರ್: ಮಾಹಿತಿ ಮತ್ತು ಪ್ರಸಾರ, ಕ್ರೀಡೆ ಮತ್ತು ಯುವ ವ್ಯವಹಾರ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!