Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಪ್ರತಿಭಾವಂತ ವಿದ್ಯಾರ್ಥಿನಿಗೆ ಸನ್ಮಾನ

ಪ್ರತಿಭಾವಂತ ವಿದ್ಯಾರ್ಥಿನಿಗೆ ಸನ್ಮಾನ

ಉಡುಪಿ: ಮಂಗಳೂರು ವಿ.ವಿ. ಅಂತಿಮ ಬಿಸಿಎ ಪದವಿ ಪರೀಕ್ಷೆಯಲ್ಲಿ ಶೇ. 99.25 ಅಂಕ ಗಳಿಸಿ ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾಗಿರುವ ಕಿನ್ನಿಮೂಲ್ಕಿ ಲೇಬರ್ ಕಾಲನಿ ನಿವಾಸಿ ಸಂಪಾ ಹಾಗೂ ದಯಾನಂದ ದಂಪತಿ ಪುತ್ರಿ ಸುಶ್ಮಿತ ಕನ್ನರ್ಪಾಡಿ ಅವರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸೋಮಪ್ಪ ಮೇಸ್ತ್ರಿ ಕುತ್ಪಾಡಿ, ಜಿಲ್ಲಾ ಎಸ್ ಸಿ ಮೋರ್ಚಾ ಕಾರ್ಯದರ್ಶಿಗಳಾದ ಸುಧಾಕರ ಮತ್ತು ಶಂಕರ್, ನಗರ ಎಸ್ ಸಿ ಮೋರ್ಚಾ ಅಧ್ಯಕ್ಷ ಕಿರಣ್ ಕುತ್ಪಾಡಿ, ಉಪಾಧ್ಯಕ್ಷರಾದ ಕೀರ್ತನ್ ಕಿನ್ನಿಮುಲ್ಕಿ, ಸಂತೋಷ್ ಕಿನ್ನಿಮೂಲ್ಕಿ, ಸಂಜಯ್ ಕುಮಾರ್ ಕಿನ್ನಿಮೂಲ್ಕಿ, ಪ್ರಶಾಂತ್, ಸದಾಶಿವ, ಅರುಣ್, ಪ್ರಥಮ್, ಅವಿನಾಶ್, ರಂಜಿತ್, ಅಭಿಜಿತ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!