Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಅಮೆರಿಕಾದಲ್ಲಿ ಪುತ್ತಿಗೆಶ್ರೀ ಚಾತುರ್ಮಾಸ್ಯ

ಅಮೆರಿಕಾದಲ್ಲಿ ಪುತ್ತಿಗೆಶ್ರೀ ಚಾತುರ್ಮಾಸ್ಯ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ಅಮೆರಿಕಾದಲ್ಲಿ ಪುತ್ತಿಗೆಶ್ರೀ ಚಾತುರ್ಮಾಸ್ಯ
ಉಡುಪಿ: ಭಾವಿ ಪರ್ಯಾಯ ಪುತ್ತಿಗೆ ಮಠದ ಹಿರಿಯ ಯತಿ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ 48ನೇ ಚಾತುರ್ಮಾಸ್ಯ ವ್ರತವನ್ನು ಈ ತಿಂಗಳ 27ರಿಂದ ಸೆಪ್ಟೆಂಬರ್ 10ರ ವರೆಗೆ ಅಮೆರಿಕಾದ ಕ್ಯಾಲಿಫೋರ್ನಿಯಾದ ಸ್ಯಾನ್ ಜೋಸ್ ನಲ್ಲಿರುವ ಶ್ರೀಕೃಷ್ಣ ವೃಂದಾವನ ಪುತ್ತಿಗೆ ಶಾಖಾ ಮಠದಲ್ಲಿ ಕೈಗೊಳ್ಳುವರು.

ಆ ದಿನಗಳಲ್ಲಿ ನಿತ್ಯ ಧಾರ್ಮಿಕ ಪ್ರವಚನ, ವಿಶೇಷ ಪೂಜೆ ನಡೆಯಲಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!