ಉಡುಪಿ: ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ 450 ರೂ. ಪಾವತಿಸಿದರೆ ಶಬರಿಮಲೆ ಸ್ವಾಮಿ ಅಯ್ಯಪ್ಪ ಸನ್ನಿಧಾನದ ಪ್ರಸಾದ ಕಿಟ್ ನಿಮ್ಮ ಮನೆಗೇ ಬರಲಿದೆ.
ಭಾರತೀಯ ಅಂಚೆ ಇಲಾಖೆಯ ನೂತನ ಯೋಜನೆ ಆರಂಭಗೊಂಡಿದ್ದು ಜನರು ಉತ್ತಮ ಸ್ಪಂದನೆ ನೀಡುತ್ತಿದ್ದಾರೆ. ಸ್ಪೀಡ್ ಪೋಸ್ಟ್ ಮೂಲಕ ಶಬರಿಮಲೆ ಪ್ರಸಾದ ಮನೆ ಬಾಗಿಲಿಗೆ ಬರುವ ನೂತನ ಯೋಜನೆಯ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಸಾದ ಕಿಟ್ ನಲ್ಲಿ ಅರವಣ, ತುಪ್ಪ, ಅರಿಶಿನ, ಕುಂಕುಮ, ವಿಭೂತಿ ಮತ್ತು ಅರ್ಚನಾ ಪ್ರಸಾದ ಇರಲಿದೆ
ಮನೆಗೆ ಬರಲಿದೆ ಅಂಚೆ ಮೂಲಕ ಶಬರಿಮಲೆ ಪ್ರಸಾದ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...