ಶೃಂಗೇರಿ: ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠ ಅಯೋಧ್ಯೆ ಶ್ರೀ ರಾಮಚಂದ್ರನಿಗಾಗಿ ರತ್ನಖಚಿತ ಬೆಳ್ಳಿ ಹಾಗೂ ಚಿನ್ನದ ಪಾದುಕೆಗಳನ್ನು ಸಿದ್ಧಪಡಿಸಿದೆ.
ಶೃಂಗೇರಿ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಹಾಗೂ ತತ್ಕರಕಮಲಸಂಜಾತರಾದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಶ್ರೀರಾಮ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.