ಮಧುಮೇಹ ಗಾಯ ಚಿಕಿತ್ಸೆ ಶಿಬಿರ
ಮಣಿಪಾಲ, ನ. 28 (ಸುದ್ದಿಕಿರಣ ವರದಿ): ಇಲ್ಲಿನ ಶಿವಳ್ಳಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಿಸೆಂಬರ್ ತಿಂಗಳ ಪ್ರತೀ ಸೋಮವಾರ, ಶುಕ್ರವಾರ ಮತ್ತು ಶನಿವಾರ...
ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಧನ್ವಂತರಿ ದಿನಾಚರಣೆ
ಮಣಿಪಾಲ, ನ. 2 (ಸುದ್ದಿಕಿರಣ ವರದಿ): ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಮಂಗಳವಾರ ಆರನೇ ವರ್ಷದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿಯನ್ನು...
ಆಸ್ಪತ್ರೆಗೆ ಬಿಳಿ ಬಣ್ಣ ಬಳಿದು ವಿಶ್ವ ಮೂಳೆ ಸವಕಳಿ ಜಾಗೃತಿ
(ಸುದ್ದಿಕಿರಣ ವರದಿ)
ಮಣಿಪಾಲ: ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ವಿಶ್ವ ಮೂಳೆ ಸವಕಳಿ (ಆಸ್ಟಿಯೊಪೊರೋಸಿಸ್) ದಿನವನ್ನು ಆಚರಿಸಲಾಯಿತು. ಮೂಳೆ ಸವಕಳಿ ತಡೆಗಟ್ಟುವಿಕೆ, ರೋಗ ಪತ್ತೆ ಮತ್ತು...
ಕೆಎಂಸಿ ಆಸ್ಪತ್ರೆ ನರ್ಸಿಂಗ್ ವಿಭಾಗಕ್ಕೆ ಎನ್.ಎ.ಬಿ.ಎಚ್ ಶ್ರೇಷ್ಠತಾ ಪ್ರಮಾಣಪತ್ರ
(ಸುದ್ದಿಕಿರಣ ವರದಿ)
ಮಣಿಪಾಲ: ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯ ಶುಶ್ರೂಷಾ (ನರ್ಸಿಂಗ್) ವಿಭಾಗಕ್ಕೆ ಶ್ರೇಷ್ಠತಾ (ಎಕ್ಸಲೆನ್ಸ್) ಪ್ರಮಾಣಪತ್ರ ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ...
ಸೌರ ವಿದ್ಯುತ್ ನಿಯಮಾವಳಿಗಳ ಸರಳೀಕರಣ
(ಸುದ್ದಿಕಿರಣ ವರದಿ)
ಮಣಿಪಾಲ: ಭವಿಷ್ಯದ ಇಂಧನವಾದ ಸೌರ ವಿದ್ಯುತ್ ಬಳಕೆಗೆ ಆದ್ಯತೆ ನೀಡಲಾಗುತ್ತಿದ್ದು, ಸೌರ ವಿದ್ಯುತ್ ನಿಯಮಾವಳಿಗಳನ್ನು ಸರಳೀಕರಣಗೊಳಿಸಿ ಜನಸಾಮಾನ್ಯರೂ ಅದನ್ನು ಬಳಸುವಂತೆ ಪೂರಕ ಕ್ರಮಗಳನ್ನು ಸರಕಾರ ಜಾರಿಗೆ ತರಲಿದೆ...
ಸೌರ ವಿದ್ಯುತ್ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶ
(ಸುದ್ದಿಕಿರಣ ವರದಿ)
ಉಡುಪಿ: ಮುಂದಿನ ದಿನಗಳಲ್ಲಿ ಪರ್ಯಾಯ ಇಂಧನ ಮೂಲವಾಗಿ ಸೌರ ವಿದ್ಯುತ್ ಕಾರ್ಯನಿರ್ವಹಿಸಲಿದ್ದು, ವಿದ್ಯುತ್ ಬೇಡಿಕೆ ಪೂರೈಕೆಯ ಪ್ರಮುಖ ಮೂಲವಾಗಿ ಮೂಡಿಬರಲಿದೆ. ಈ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶವಿದೆ...
ಪೌಷ್ಠಿಕ ಆಹಾರ ಸೇವನೆಗೆ ಸಲಹೆ
(ಸುದ್ದಿಕಿರಣ ವರದಿ)
ಉಡುಪಿ: ಉತ್ತಮ ಆರೋಗ್ಯಕ್ಕಾಗಿ ಪೌಷ್ಠಿಕ ಆಹಾರ ಸೇವನೆ ಅತ್ಯಗತ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಹೇಳಿದರು.
ಮುನಿಯಾಲು...
ಸಣ್ಣ ಕೈಗಾರಿಕೆ ಸಂಘ ಮಹಾಸಭೆ
(ಸುದ್ದಿಕಿರಣ ವರದಿ)
ಮಣಿಪಾಲ: ಉಡುಪಿ ಜಿಲ್ಲಾ ಸಣ್ಣ ಕೈಗಾರಿಕೆ ಸಂಘದ 29ನೇ ವಾರ್ಷಿಕ ಮಹಾಸಭೆ ಈಚೆಗೆ ಸಂಘದ ಕೋಟೇಶ್ವರ ಗೋವಿಂದರಾಯ ವಿಠ್ಠಲ್ ಕಾಮತ್ ಸಭಾಂಗಣದಲ್ಲಿ ನಡೆಯಿತು.
ನೇಜಾರು ಕೆ. ಕೆ. ಫಿಶ್...
ವಿಶ್ವ ಹೃದಯ ದಿನಾಚರಣೆ: ನೇರ ಮಾತುಕತೆ
(ಸುದ್ದಿಕಿರಣ ವರದಿ)
ಮಣಿಪಾಲ: ವಿಶ್ವ ಹೃದಯ ದಿನಾಚರಣೆ ಅಂಗವಾಗಿ ಈ ತಿಂಗಳ 29ರಂದು ಸಂಜೆ 5ರಿಂದ 6 ಗಂಟೆ ವರೆಗೆ ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಫೇಸ್ ಬುಕ್ ಚಾನೆಲ್...
ಸುದ್ದಿಕಿರಣ ವರದಿ
ಬುಧವಾರ, ಜು.6
ಮುಖರ್ಜಿ ಪ್ರೇರಣೆ, ಆಚಾರ್ಯ ಮಾರ್ಗದರ್ಶನ ಕಾರ್ಯಕರ್ತರಿಗೆ ಸ್ಪೂರ್ತಿ
ಉಡುಪಿ: ಭಾರತೀಯ ಜನಸಂಘದ ಸಂಸ್ಥಾಪಕ ಡಾl ಶ್ಯಾಮಪ್ರಸಾದ್ ಮುಖರ್ಜಿ ಪ್ರೇರಣೆ ಹಾಗೂ ನವ ಉಡುಪಿ ನಿರ್ಮಾತೃ ಡಾ. ವಿ. ಎಸ್. ಆಚಾರ್ಯ ಮಾರ್ಗದರ್ಶನ...
ಸುದ್ದಿಕಿರಣ ವರದಿ
ಬುಧವಾರ, ಜುಲೈ 6
ಕಡಲ್ಕೊರೆತ ತಡೆ: ಸಿಎಂ ಜೊತೆ ಚರ್ಚೆ
ಉಡುಪಿ: ಕರಾವಳಿಯನ್ನು ಬಾಧಿಸುವ ಕಡಲ್ಕೊರೆತ ತಡೆಗೆ ಪರಿಹಾರ ಹಿನ್ನೆಲೆಯಲ್ಲಿ ಈ ತಿಂಗಳ 10ರಂದು ಸಿಎಂ ಬೊಮ್ಮಾಯಿ ಚರ್ಚಿಸಲಾಗುವುದು ಎಂದು ಬಂದರು ಮತ್ತು ಮೀನುಗಾರಿಕೆ...