ಉಡುಪಿ: ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತು ಹಿರಿಯ, ಉತ್ಕೃಷ್ಟ ಜಾನಪದ ಕಲಾವಿದರಿಗೆ ನೀಡುವ ಕರ್ನಾಟಕ ಜಾನಪದ ಪರಿಷತ್ತು ಪ್ರಶಸ್ತಿಯನ್ನು ರವೀಂದ್ರ ಪಾಣಾರ ಅವರಿಗೆ ಘೋಷಿಸಲಾಗಿದೆ.
ಮಾ. 12ರಿಂದ 14ರ ವರೆಗೆ ನಡೆಯಲಿರುವ ಪ್ರವಾಸಿ ಜಾನಪದ ಲೋಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ತು ರಾಜ್ಯಾಧ್ಯಕ್ಷ ಟಿ. ತಿಮ್ಮೇಗೌಡ ತಿಳಿಸಿದ್ದಾರೆ