Saturday, July 2, 2022
Home ಲೋಕಾಭಿರಾಮ ಫೊಟೊಗ್ರಫಿಯಲ್ಲಿ ಸ್ವರ್ಣ ಪದಕ

ಫೊಟೊಗ್ರಫಿಯಲ್ಲಿ ಸ್ವರ್ಣ ಪದಕ

ಉಡುಪಿ: ಡಾಕಾ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಥೆಯಲ್ಲಿ ಉದಯವಾಣಿ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರಿಗೆ ಫೊಟೋಗ್ರಫಿ ಸೊಸೈಟಿ ಆಫ್ ಅಮೆರಿಕಾದ ಪ್ರತಿಷ್ಠಿತ ಸ್ವರ್ಣ ಪದಕ ಲಭಿಸಿದೆ.

ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ತಂಗಿರುವ ಮೀನುಗಾರಿಕೆ ದೋಣಿಗಳ ವಿಹಂಗಮ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.

ಇದೇ ಸರಣಿಯಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳದ ಚಿತ್ರವೂ ಸ್ವೀಕೃತಿಯಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!