Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಪಿ.ಎಚ್.ಡಿ. ಪದವಿ

ಪಿ.ಎಚ್.ಡಿ. ಪದವಿ

ಸುದ್ದಿಕಿರಣ ವರದಿ
ಭಾನುವಾರ, ಜನವರಿ 9, 2022

ಪಿ.ಎಚ್.ಡಿ. ಪದವಿ
ಮಣಿಪಾಲ: ಇಲ್ಲಿನ ಎಂಐಟಿ ರಸಾಯನಶಾಸ್ತ್ರ ವಿಭಾಗದ ಲಿಖಿತ ಯು. ಮಂಡಿಸಿದ ಸ್ಟಡೀಸ್ ಆನ್ ಕೋ ಕ್ರಿಸ್ಟಲ್ ಆ್ಯಂಡ್ ಪಾಲಿಮೋರ್ಫ್ಸ್ ಆಫ್ ಫಾರ್ಮಸುಟಿಕಲಿ ಇಂಪಾರ್ಟೆಂಟ್ ಡ್ರಗ್ಸ್ ಆ್ಯಂಡ್ ಅಲೈಡ್ ಕಾಂಪೌಂಡ್ಸ್ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿ.ವಿ. ಪಿ.ಎಚ್.ಡಿ ಪದವಿ ನೀಡಿದೆ.
ಅವರು ಎಂಐಟಿ ರಸಾಯನಶಾಸ್ತ್ರ ವಿಭಾಗ ಪ್ರಾಧ್ಯಾಪಕ ಪ್ರೊ. ಬಿ. ನಾರಾಯಣ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

ಲಿಖಿತ ಅವರು ಮಂಗಳೂರು ವಿ.ವಿ. ವಿಶ್ರಾಂತ ಸಹಾಯಕ ಕುಲಸಚಿವ ಯು. ಗೋಪಾಲ್ ಮತ್ತು ಚಂದ್ರಕಲಾ ದೇವಾಡಿಗ ದಂಪತಿ ಪುತ್ರಿ ಹಾಗೂ ಮಣಿಪಾಲ ಮಾಹೆ ಪ್ರಾಧ್ಯಾಪಕ ಪ್ರವೀಣ್ ಕುಮಾರ್ ಪತ್ನಿ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!