Monday, July 4, 2022
Home ಲೋಕಾಭಿರಾಮ ಶಿರ್ವ ಕಾಲೇಜಿಗೆ ನಾಲ್ಕನೇ ರ್ಯಾಂಕ್

ಶಿರ್ವ ಕಾಲೇಜಿಗೆ ನಾಲ್ಕನೇ ರ್ಯಾಂಕ್

ಶಿರ್ವ: ಇಲ್ಲಿನ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸತ್ಯಸುಬ್ರಹ್ಮಣ್ಯ ವಿ. ಎಸ್. ಕಳೆದ ಸೆಪ್ಟೆಂಬರ್ ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯಲ್ಲಿ ಗಣಕ ವಿಜ್ಞಾನ ವಿಭಾಗ (ಬಿ.ಸಿ.ಎ.) ದಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.

ಕಾಸರಗೋಡಿನ ವೆಂಕಟೇಶ್ವರ ಭಟ್ ಮತ್ತು ಗೌರಿ ದಂಪತಿ ಪುತ್ರನಾದ ಅವರು ಶೇ. 95.72 ಅಂಕ ಪಡೆದಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!