Monday, July 4, 2022
Home ಲೋಕಾಭಿರಾಮ ಪಿ.ಎಚ್.ಡಿ ಪದವಿ

ಪಿ.ಎಚ್.ಡಿ ಪದವಿ

ಮಣಿಪಾಲ: ಇಲ್ಲಿನ ಮಣಿಪಾಲ ತಾಂತ್ರಿಕ ವಿದ್ಯಾಲಯ (ಎಂಐಟಿ)ದ ಗಣಿತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಿ. ಅನುರಾಧ ಅವರು ಡಾ| ಶ್ರೀವತ್ಸಕುಮಾರ್ ಬಿ. ಆರ್. ಮಾರ್ಗದರ್ಶನದಲ್ಲಿ ಮಂಡಿಸಿದ ಸಂ ಸ್ಟಡೀಸ್ ಆನ್ ತೀಟಾ ಫಂಕ್ಷನ್ಸ್ ಆ್ಯಂಡ್ ದೇರ್ ಅಪ್ಲಿಕೇಶನ್ಸ್ ಮಹಾಪ್ರಬಂಧಕ್ಕೆ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಪಿ.ಎಚ್.ಡಿ ಪದವಿ ನೀಡಿದೆ.

ಡಾ| ಅನುರಾಧ ಅವರು ಉಡುಪಿ ದಿ| ದೇವದಾಸ್ ನಾಯಕ್ ಮತ್ತು ಉದಯಾ ನಾಯಕ್ ದಂಪತಿ ಪುತ್ರಿ ಹಾಗೂ ರವಿಕಿರಣ ಬಿ. ಪೈ ಪತ್ನಿ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!