Saturday, July 2, 2022
Home ಲೋಕಾಭಿರಾಮ ಆಯುರ್ವೇದ ವಂಶಸ್ಥರಿಂದ ಚಿಕಿತ್ಸೆ

ಆಯುರ್ವೇದ ವಂಶಸ್ಥರಿಂದ ಚಿಕಿತ್ಸೆ

ಮಣಿಪಾಲ: ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಮುನಿಯಾಲು ಆಯುರ್ವೇದ ಆಸ್ಪತ್ರೆಯಲ್ಲಿ ಖ್ಯಾತ ಆಯುರ್ವೇದ ಪಂಡಿತರಾಗಿದ್ದ ಡಾ. ಯು. ಕೃಷ್ಣ ಅವರ ಮೊಮ್ಮಗಳು ಡಾ. ಶ್ರದ್ಧಾ ವಿ. ಶೆಟ್ಟಿ ಚಿಕಿತ್ಸೆಗೆ ಲಭ್ಯವಿರುವುದಾಗಿ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಡಾ. ಯು. ಕೃಷ್ಣ ಅವರದು ಕಳೆದ ಸುಮಾರು 8 ದಶಕಗಳಿಂದ ಆಯುರ್ವೇದ ಚಿಕಿತ್ಸೆ ಪರಿಣತಿಯ ಐತಿಹ್ಯವಿದೆ. ಮಂತ್ರಿಸಿದ ನೀರು ನೀಡುವ ಮೂಲಕ ಯಾವುದೇ ಕಾಯಿಲೆ ಗುಣಪಡಿಸುವ ಶಕ್ತಿ ಹೊಂದಿದ್ದರು ಎಂಬ ಪ್ರತೀತಿ ಇದೆ.

ಆಸಕ್ತರು ಡಾ. ಶ್ರದ್ಧಾ ಭೇಟಿಗೆ 18004253178ಗೆ ಉಚಿತ ಕರೆ ಮಾಡುವಂತೆ ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!