Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಮಲಬಾರ್ ಗೋಲ್ಡ್: ಬೆಳ್ಳಿ ಪ್ರದರ್ಶನ ಮಾರಾಟ

ಮಲಬಾರ್ ಗೋಲ್ಡ್: ಬೆಳ್ಳಿ ಪ್ರದರ್ಶನ ಮಾರಾಟ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 22

ಮಲಬಾರ್ ಗೋಲ್ಡ್: ಬೆಳ್ಳಿ ಪ್ರದರ್ಶನ ಮಾರಾಟ
ಉಡುಪಿ: ಇಲ್ಲಿನ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶೋ ರೂಂನಲ್ಲಿ ಹೊಚ್ಚ ಹೊಸದಾದ ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಇಂದಿನಿಂದ ಜು. 31ರ ವರೆಗೆ ನಡೆಯಲಿರುವ ಈ ಪ್ರದರ್ಶನದಲ್ಲಿ ಬೆಳ್ಳಿಯ ಆಭರಣಗಳು ಮತ್ತು ಇತರ ಉತ್ಪನ್ನಗಳು ಪ್ರದರ್ಶಿಸಲ್ಪಡುತ್ತವೆ.

ಮುಖ್ಯ ಅತಿಥಿಗಳಾದ ನಮಿತಾ ಸತೀಶ್ಚಂದ್ರ, ವರ್ಷಾ ಶೆಟ್ಟಿ ಹಾಗೂ ಮೇಘ ಕಿಣಿ ಅನಾವರಣಗೊಳಿಸಿದರು.

ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ರಾಘವೇಂದ್ರ ನಾಯಕ್, ಮುಸ್ತಫಾ ಎ.ಕೆ., ವಿದ್ಯಾ ಸರಸ್ವತಿ ಮತ್ತು ಸಿಬ್ಬಂದಿ ಹಾಗೂ ಗ್ರಾಹಕರು ಇದ್ದರು.

ವಿಘ್ನೇಶ್ ನಿರೂಪಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!