Monday, July 4, 2022
Home ಲೋಕಾಭಿರಾಮ ಪರಬ್ರಹ್ಮ ಪ್ರತಿಷ್ಠಾನದಿಂದ ಸನ್ಮಾನ

ಪರಬ್ರಹ್ಮ ಪ್ರತಿಷ್ಠಾನದಿಂದ ಸನ್ಮಾನ

ಉಡುಪಿ: ಬೆಂಗಳೂರಿನ ಪರಬ್ರಹ್ಮ ಪ್ರತಿಷ್ಠಾನ ಸ್ಪಿರಿಚುಯ್ಯಲ್ ಸೈನ್ಸ್ ಅಕಾಡೆಮಿ ಉಡುಪಿ ಶಾಖೆ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಭಾನುವಾರ ಇಲ್ಲಿನ ರಥಬೀದಿ ಭಂಡಾರಕೇರಿ ಮಠದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಆಯೋಜಿಸಲಾದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಯುವ ಸಾಹಿತಿ, ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ ಶಿರೂರು ಅವರನ್ನು ಸನ್ಮಾನಿಸಲಾಯಿತು.

ಪರಬ್ರಹ್ಮ ಪ್ರತಿಷ್ಠಾನದ ಪ್ರಮುಖರಾದ ವೆಂಕಟೇಶ ಭಾರದ್ವಾಜ್, ಜಯಕೃಪಾ ಭಾರದ್ವಾಜ್, ರಮ್ಶಶ್ರೀ ನಾಗ್ ಮತ್ತು ಹೇಮಲತಾ, ಉಡುಪಿ ಶಾಖಾ ಮುಖ್ಯಸ್ಥ ರಘುಪತಿ ರಾವ್ ಎಸ್. ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!