Sunday, July 3, 2022
Home ಲೋಕಾಭಿರಾಮ ಕೋವಿಡ್ ನಿಯಂತ್ರಣ: ಕೈಜೋಡಿಸಿದ ಐಎಂಎ ವೈದ್ಯರು

ಕೋವಿಡ್ ನಿಯಂತ್ರಣ: ಕೈಜೋಡಿಸಿದ ಐಎಂಎ ವೈದ್ಯರು

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿ ಖಾಸಗಿ ವೈದ್ಯರೂಕ ಕೈಜೋಡಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಉಡುಪಿ ಕರಾವಳಿ ಶಾಖೆ, ಕೊರೊನಾ ವೈದ್ಯಕೀಯ ಮಾಹಿತಿ ಹಾಗೂ ಸಹಾಯವಾಣಿ ಆರಂಭಿಸಿದೆ. ಕೊರೊನಾ ಸೋಂಕಿನ ಲಕ್ಷಣವಿದ್ದಲ್ಲಿ ಅಥವಾ ಮನೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಲ್ಲಿ ಐಎಂಎ ತಜ್ಞ ವೈದ್ಯರನ್ನು ಸಂಪರ್ಕಿಸಿ ಉಚಿತವಾಗಿ ಸೂಕ್ತ ಸಲಹೆ ಸೂಚನೆ ಪಡೆಯಬಹುದು ಎಂದು ಸಂಸ್ಥೆ ಅಧ್ಯಕ್ಷ ಡಾ. ಉಮೇಶ್ ಪ್ರಭು ತಿಳಿಸಿದ್ದಾರೆ.

ಲಭ್ಯ ವೈದ್ಯರ ವಿವರ ಇಂತಿದೆ. ಡಾ. ಅಶೋಕ್ ವೈ. ಜಿ. 9880020911, ಡಾ. ಶಶಿಕಿರಣ್ ಉಮಾಕಾಂತ್ 9448418171, ಡಾ. ಮುರಳೀಧರ ಪಾಟೀಲ್ 9141544308, ಡಾ. ಅಶೋಕ್ ಕುಮಾರ್ ಕಾಮತ್ 9845256515, ಡಾ. ಜನಾರ್ದನ ಪ್ರಭು 9448215662, ಡಾ. ಅರುಣ್ ವರ್ಣೇಕರ್ 9448460730, ಡಾ. ರಾಜಗೋಪಾಲ ಶೆಣೈ 9845243460, ಡಾ. ವೈ. ಎಸ್. ರಾವ್ 9845136322, ಡಾ. ವಾಸುದೇವ ಜಿ. ಆರ್. 9845535452, ಡಾ. ಗಿರಿಜಾ 9845164118, ಡಾ. ಶರಶ್ಚಂದ್ರ ರಾವ್ 9035574058, ಡಾ. ವಾಸುದೇವ ಎಸ್. 9663556409, ಡಾ. ಕೇಶವ ನಾಯಕ್ 9845036311, ಡಾ. ಪ್ರಕಾಶ್ ಭಟ್ 9482009722 ಮತ್ತು ಡಾ. ನರೇಂದ್ರ ಶೆಣೈ 9590011133.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!