Thursday, July 7, 2022
Home ಲೋಕಾಭಿರಾಮ ಮಂಚ್ ಸ್ಟಾರ್ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆ

ಮಂಚ್ ಸ್ಟಾರ್ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆ

ಉಡುಪಿ: ನೆಸ್ಟ್ಲೆ ಕಂಪೆನಿ ಆಯೋಜಿಸಿದ್ದ ಮಂಚ್ ಸ್ಟಾರ್ ರಾಷ್ಟ್ರ ಮಟ್ಟದ ಪ್ರತಿಭಾ ಪ್ರದರ್ಶನ ಸ್ಪರ್ಧೆಯಲ್ಲಿ ಉಡುಪಿ ಯುವ ಕಲಾವಿದ, ರಂಗನಟ ಮಹೇಶ್ ಮಲ್ಪೆ ಪ್ರಥಮ ಬಹುಮಾನ 5 ಲಕ್ಷ ರೂ. ಪಡೆದಿದ್ದಾರೆ.
ಅನೇಕ ಮಂದಿ ಸ್ಪರ್ಧಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಮಹೇಶ್ ಮಲ್ಪೆ 1300 ರೂಬಿಕ್ ಕ್ಯೂಬ್ ನಲ್ಲಿ ರಚಿಸಿದ ಕಲಾಕೃತಿ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ.

ಮಣಿಪಾಲದ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ಉದ್ಯೋಗಿಯಾಗಿದ್ದು, ಸಂಸ್ಕೃತಿ ಪ್ರತಿಷ್ಠಾನ ಉಡುಪಿಯ ಯುವ ಬಳಗದ ಅಧ್ಯಕ್ಷರಾಗಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!