ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದವರನ್ನು ಬಂಧಿಸಿದ ಪೋಲಿಸ್

Oct 7, 2025 - 17:16
 0  4
ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದವರನ್ನು ಬಂಧಿಸಿದ ಪೋಲಿಸ್

ಅರಸೀಕೆರೆ:  ನಗರದ ಪಿಪಿ ವೃತ್ತದಲ್ಲಿ ಅನುಮತಿ ಪಡೆಯದೆ ಧರಣಿ   ಸತ್ಯಾಗ್ರಹಕೆ ಮುಂದಾದ ಎನ್ ಆರ್ ಸಂತೋಷ  ಮತ್ತು
ಜೆಡಿಎಸ್ - ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಶಾಸಕ ಕೆ ಎಂ ಶಿವಲಿಂಗೇಗೌಡ ವಿರುದ್ಧ ಪ್ರತಿಭಟನೆ ನಡೆಸಿದರು. ನಂತರ ಪೊಲೀಸ್ ಇಲಾಖೆಯವರು ಎನ್ ಆರ್ ಸಂತೋಷ ರವರನ್ನು ಬಂಧಿಸಿ ಪೋಲಿಸ್ ಇಲಾಖೆಯ ವಾಹನದಲ್ಲಿ ಠಾಣೆಗೆ ಕರೆದುಕೊಂಡು ಹೋಗಲಾಯಿತು.

 

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0