ಪತ್ರದ ಮಹತ್ವ ದೊಡ್ಡದು ಪತ್ರದ ಮೂಲಕ ವಿವಿಧ ಸೌಲಭ್ಯ ಪಡೆದುಕೊಳ್ಳಿರಿ

ಪತ್ರದ ಮಹತ್ವ ದೊಡ್ಡದು ಪತ್ರದ ಮೂಲಕ ವಿವಿಧ ಸೌಲಭ್ಯ ಪಡೆದುಕೊಳ್ಳಿರಿ. ಎಂದರು
ಕೊಪ್ಪಳದ ಯರೇಹಂಚಿನಾಳ ಗ್ರಾಮದಲ್ಲಿ ಪತ್ರದ ಮಹತ್ವ ದೊಡ್ಡದು ಎಂದು ಪತ್ರದ ಮೂಲಕ ವಿವಿಧ ಸೌಲಭ್ಯವನ್ನು ಪಡೆದುಕೊಳ್ಳಲು ಚಿಕ್ಕ ಮಕ್ಕಳಿಗೆ ತುಂಬಾ ಅವಸ್ಯಕತೆ ಇದೇ ಎಂದು ಯರೇಹಂಚಿನಾಳ ಗ್ರಾಮದ ಅಂಚೆ ಕಚೇರಿ ಕಾರ್ಯಾಲಯದ ಮುಂದೆ ಆಯೋಜನೆ ಮಾಡಲಾದ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಪತ್ರದ ಮಹತ್ವವನ್ನು ನೂತನ ಪೋಸ್ಟ್ ಮಾಸ್ಟರ್ ಅಬ್ದುಲ್ ರಹಮಾನ್ ಇಟಿಗಿ ಇವರು ತಿಳಿಸಿಕೊಟ್ಟರು.
ಈ ಸಂಧರ್ಭದಲ್ಲಿ ನಿವೃತ್ತಿ ಪೋಸ್ಟ್ ಮಾಸ್ಟರ್ ಶಿವಣ್ಣ ಯಾಳಗಿ. ಶಾಲೆ ಮಕ್ಕಳು ಇನ್ನಿತರರು ಉಪಸ್ಥಿತರಿದ್ದರು.
What's Your Reaction?






