ಭಾರತೀಯ ಜನತಾ ಪಾರ್ಟಿ ಜಗಳೂರು ಮಂಡಲ

Jul 30, 2025 - 16:11
 0  6
ಭಾರತೀಯ ಜನತಾ ಪಾರ್ಟಿ ಜಗಳೂರು ಮಂಡಲ

ಮಾಜಿ ಶಾಸಕರಾದ ಹೆಚ್ ಪಿ ರಾಜೇಶ್ ರವರ ನೇತೃತ್ವದಲ್ಲಿ.  ದಾವಣಗೆರೆ ಜೆಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ  ಜಗಳೂರು ಪಟ್ಟಣದ ಕೃಷಿ ಇಲಾಖೆಗೆ ಭೇಟಿ ನೀಡಿ . ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ  ಕೊಡದೆ ರೈತರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿರುವ. ರಾಜ್ಯ ಕಾಂಗ್ರೆಸ್ ಸರ್ಕಾರದ  ಹಾಗೂ ಅಧಕಾರಿಗಳ ಮೇಲೆ  ತರಾಟೆ ತೆಗೆದುಕೊಂಡು. ಎರಡು ದಿನದೊಳಗೆ  ಯೂರಿಯಾ ಗೊಬ್ಬರ ವನ್ನು ಪೂರೈಕೆ ಮಾಡಲು ಅಧಿಕಾರಿಗಳೊಂದಿಗೆ ಚರ್ಚಿಸಿದರು . ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಪವಾಸ ಸತ್ಯಾಗ್ರಹ  ಮಾಡುವುದಾಗಿ  ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚ್ ಕಾರ್ಯದರ್ಶಿಗಳಾದ  ಡಾ!! ನವೀನ್ ಕುಮಾರ್ ಹಾಗೂ ರಾಜ್ಯ ರೈತ ಮೋರ್ಚು ಉಪಾಧ್ಯಕ್ಷರು ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ್. ಪಟ್ಟಣ ಪಂಚಾಯತಿ ಅಧ್ಯಕ್ಷರು  ಉಪಾಧ್ಯಕ್ಷರು. ಸರ್ವ ಸದಸ್ಯರು . ಬಿ ಜೆ ಪಿ ಮುಖಂಡರು. ತಾಲೂಕ್ ಪಂಚಾಯಿತಿಯ ಮಾಜಿ ಸದಸ್ಯರು  ರೈತ ಮಿತ್ರರು ಉಪಸ್ಥಿತರಿದ್ದರು...

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0