ರಸ್ತೆ ಬದಿಯಲ್ಲಿ ಮೆಡಿಕಲ್ ಮತ್ತು ಕ್ಲೀನಿಕ್, ಲ್ಯಾಬೊರೇಟೊರಿ ತ್ಯಾಜ್ಯಗಳು ಆಕ್ರೋಷ ವೈಕ್ತಪಡಿಸಿದ ಗ್ರಾಮಸ್ಥರು

Aug 20, 2025 - 14:11
 0  2
ರಸ್ತೆ ಬದಿಯಲ್ಲಿ ಮೆಡಿಕಲ್ ಮತ್ತು ಕ್ಲೀನಿಕ್, ಲ್ಯಾಬೊರೇಟೊರಿ ತ್ಯಾಜ್ಯಗಳು ಆಕ್ರೋಷ ವೈಕ್ತಪಡಿಸಿದ ಗ್ರಾಮಸ್ಥರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಆಳೆಯ ಪೋಲೀಸ್  ಆವಣದಲ್ಲಿ  ದಿನ ನಿತ್ಯ ಮೆಡಿಕಲ್ ಮತ್ತು ಕ್ಲೀನಿಕ್ನಲ್ಲಿ  ಬಳಕೆ ಮಾಡಿದ ಸಿರೇಂಜ್, ಸೂಜಿ,  ಮಾತ್ರೆಳು, ಸೇರಿದಂತೆ ಮೆಡಿಕಲ್ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದು ಇದರ ವಿರುದ್ಧ  ಗ್ರಾಮಸ್ಥರು ತೀರ್ವ ಆಕ್ರೋಷ ವೈಕ್ತಪಡಿಸಿದ್ರು..

ವಿಷಯ ತಿಳಿದ ಕಿಕ್ಕೇರಿ ಗ್ರಾಮ‌ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸಿ ಚಲುವರಾಜು, ಗ್ರಾಮ‌ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜೇಶ್, ಮುಖಂಡರಾದ ಮಧು, ಗೋವಿಂದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನೆಡೆಸಿದ್ರು ಕಿಕ್ಕೇರಿ ಎಲ್ಲಾ ಮೆಡಿಕಲ್ ಮತ್ತು ಕ್ಲೀನಿಕ್, ಲ್ಯಾಬೊರೇಟೊರಿಯಲ್ಲಿ ಕಡ್ಡಾಯವಾಗಿ ಬಯೋವೇಸ್ಟ್ ಮಾಡಿಸಿ ಸಂಗ್ರಹವಾದ ತ್ಯಾಜವನ್ನು ಅವರೆ ಕೊಂಡೊಯ್ತುತ್ತಾರೆ ಆದರೆ ರಾತ್ರಿ ಸಮಯದಲ್ಲಿ ಇಲ್ಲಿ ದಿನ ನಿತ್ಯ ಮೆಡೆಕಲ್, ಕ್ಲೀನಿಕ್ ನಾ ತ್ಯಾವನ್ನು ರಸ್ತೆ ಬದಿಯಲ್ಲಿ ಹಾಕುತ್ತಿದ್ದಾರೆ ಕೂಡಲೇ ಎಲ್ಲಾ  ಕಿಕ್ಕೇರಿಯ ಎಲ್ಲಾ ಆಸ್ಪತ್ರೆಗಳು ಜೊತೆಗೆ ಮೆಡಿಕಲ್, ಲ್ಯಾಬೋರೇಟರಿಗಳನ್ನು  ಆರೋಗ್ಯ ಆದಿಕಾರಿಗಳು ಪರಿಶೀಲನೆ ನೆಡೆಸಿ ಈ ಕೃತ್ಯ ಮಾಡುತ್ತಿರುವವರ ಮೇಲೆ  ಸೂಕ್ತ ಕ್ರಮ ಜರುಗಿಸಬೇಕಾಗಿ ಒತ್ತಾಯಿಸಿದ್ರು..

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0