ಲಯನ್ಸ್ ಕ್ಲಬ್ ವತಿಯಿಂದ "ಅನ್ನ ದಾಸೋಹ"
ಲಯನ್ಸ್ ಕ್ಲಬ್ ವತಿಯಿಂದ "ಅನ್ನ ದಾಸೋಹ"
ಮುದ್ದೇಬಿಹಾಳ: ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ ತಾಲೂಕಾ ಸರಕಾರಿ ಆಸ್ಪತ್ರೆ ಯಲ್ಲಿ ನಡೆಸುವ "ಅನ್ನ ದಾಸೋಹ" ಕಾರ್ಯಕ್ರಮಕ್ಕೆ ದಾಸೋಹದ ದಾನಿಗಳಾದ ಶ್ರೀ ಡಿಪಿನ್ (ದೀಪು) ನರೆಂದ್ರಕುಮಾರ್ ಒಸ್ವಾಲ್ ಅವರನ್ನು ಗೌರವ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸದಸ್ಯರಾದ ಮಲ್ಲಿಕಾರ್ಜುನ ಬಿದರಕುಂದಿ, ರಾವ್ ಸಾಹೇಬ ದೇಸಾಯಿ, ಸಂಜೀವ್ ಕುಮಾರ್ ಒಸ್ವಾಲ್ , ವೆಂಕನಗೌಡ ಪಾಟೀಲ್, ಸಂಗಣ್ಣ ನಾಶಿ ಹಾಗೂ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.