ಹರಿದಾಸ ಮಂಜರಿ

ಹರಿದಾಸ ಮಂಜರಿ

Feb 1, 2024 - 13:02
 0  4
ಹರಿದಾಸ ಮಂಜರಿ

ತ್ಯಾಗರಾಜನಗರದಲ್ಲಿರುವ ಶ್ರೀ ಅಭಯಗಿರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಫೆಬ್ರವರಿ 2, ಶುಕ್ರವಾರ ಸಂಜೆ 6-30ಕ್ಕೆ "ಹರಿದಾಸ ಮಂಜರಿ". ಗಾಯನ : ಶ್ರೀಮತಿ ಸುಷ್ಮಾ ಶ್ರೇಯಸ್, ಕೀ-ಬೋರ್ಡ್: ಶ್ರೀ ಅಮಿತ್ ಶರ್ಮಾ, ತಬಲಾ : ಶ್ರೀ ಸರ್ವೋತ್ತಮ. ಸ್ಥಳ ; ಶ್ರೀ ಅಭಯಗಿರಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, 'ವಜ್ರಕ್ಷೇತ್ರ', #152/2, 7ನೇ‌ ಮುಖ್ಯರಸ್ತೆ, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-560028

What's Your Reaction?

like

dislike

love

funny

angry

sad

wow