ಹಾಸನ ರಸ್ತೆ ಎಡ ಭಾಗ ದಲ್ಲಿರುವ ಮನೆಗಳ ಮುಂದೆ ಕೆರೆಯಂತೆ ಆಗಿದೆ

ಕಳೆದ ದಿನದಲ್ಲಿ ಮಳೆ ಸುರಿದ ಕಾರಣ ಸುತ್ತಮುತ್ತಲಿನ ಎಲ್ಲಾ ಪ್ರದೇಶವು ಕೆರೆ ನಿರಂತಾಗಿದೆ ಇಲ್ಲಿವರೆಗೆ ಅಧಿಕಾರಿಗಳು ಬಂದು ನೋಡಿ ಸರಿಯಾದ ಪರಿಹಾರ ಮಾಡಿಕೊಡದಿರುವುದು ಸುತ್ತಮುತ್ತಲಿನ ನಾಗರಿಕರಿಗೆ ಬೇಸರವಾಗಿದೆ
ಹಾಗೂ ಮನೆಗೆ ಹೋಗೋದು ತಿರುಗಾಡುವುದು ಕೂಡ ತುಂಬಾ ಕಷ್ಟವಾಗಿದೆ ಬಾತ್ರೂಮುಗಳ ಪಿಟ್ ನೀರು ಕೂಡ ಹೊಡೆದು ಹೊರಗಡೆ ಬಂದಿರುವುದರಿಂದ ಕೊಳಚೆ ಪ್ರದೇಶವಾಗಿ ಮನೆ ಮುಂದೆ ಎಲ್ಲ ನೀರು ನಿಂತುಕೊಂಡಿರುವುದರಿಂದ ಜನರ ಓಡಾಟಕ್ಕೆ ತುಂಬಾ ತೊಂದರೆಯಾಗಿದೆ
ಸಂಬಂಧ ಪಟ್ಟ ಅಧಿಕಾರಿಗಳು ಬೇಗ ಬಂದು ಸೂಕ್ತ ಪರಿಹಾರ ಮಾಡಿಕೊಡಬೇಕೆಂಬುದಾಗಿ ಹಾಸನ ರಸ್ತೆ ಎಡಬಾಗದ
ನಾಗರೀಕರಗಳ ಮನವಿ
What's Your Reaction?






