ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಮುಂಬಾರು ಮನೆ ಕುಟುಂಬಸ್ಥರಿಂದ ನಡೆಯುವ ಏಕ ಪವಿತ್ರ ನಾಗಮಂಡಲ ಉತ್ಸವು

ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಮುಂಬಾರು ಮನೆ ಕುಟುಂಬಸ್ಥರಿಂದ ನಡೆಯುವ ಏಕ ಪವಿತ್ರ ನಾಗಮಂಡಲ ಉತ್ಸವು

Jan 17, 2024 - 14:12
 0  52
ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಮುಂಬಾರು ಮನೆ ಕುಟುಂಬಸ್ಥರಿಂದ ನಡೆಯುವ ಏಕ ಪವಿತ್ರ ನಾಗಮಂಡಲ ಉತ್ಸವು

ಕರಾವಳಿ ಭಾಗದ ಏಕೈಕ ಧಾರ್ಮಿಕ ಹಲವು ವಿಧಾನಗಳಲ್ಲಿ ನಡೆಯುವ ದೊಡ್ಡ ಹರಿಕೆ ಎಂದರೆ ಅದು ನಾಗಮಂಡಲ ಉತ್ಸವ,, ಇಂತಹ ಒಂದು ಕಾರ್ಯ ಜನವರಿ 26 ,1,2024 ಶುಕ್ರವಾರ ಪ್ರಜಾಪ್ರಭುತ್ವದ ದಿನದಂದು ಬಾಳ ಸಂಭ್ರಮದಿಂದ ಹತ್ತಾರು ಸಾವಿರ ಜನರಿಗೆ ಅನ್ನದಾನದ ಜೊತೆಗೆ, ಧಾರ್ಮಿಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯುವ ನಾಗಮಂಡಲ ಉತ್ಸವ ಊರ ಮತ್ತು ಪರ ಊರ ಸಾವಿರಾರು ಭಕ್ತಾದಿಗಳು ಆಗಮಿಸಿ ಸುಬ್ರಮಣ್ಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ, ಮುಂಬಾರುಮನೆ ಕುಟುಂಬಸ್ಥರು ಸರೋವರನ್ನು ಹೃತ್ಪೂರ್ವಕವಾಗಿ ಆಮಂತ್ರಿಸಿದ್ದಾರೆ, ಭಕ್ತಾದಿಗಳೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮಹಾ ಪ್ರಸಾದವನ್ನು ಸ್ವೀಕರಿಸಿ ಅನ್ನದಾನದಲ್ಲಿ ಭಾಗಿಯಾಗಿ, ಮಹಾ ಸುಬ್ರಹ್ಮಣ್ಯನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ, ನಾಗಮಂಡಲ ಉತ್ಸವ ನಡೆಸುವ ಕುಟುಂಬಸ್ಥರು, ಹಾಗೂ ಕಾವ್ರಾಡಿ ಗ್ರಾಮಸ್ಥರು, ಕಾರ್ಯಕ್ರಮಕ್ಕೆ ಆಗಮಿಸುವ ಪ್ರಮುಖರಲ್ಲಿ, ಮಾಜಿ ಶಾಸಕರು ಧಾರ್ಮಿಕ ಕ್ಷೇತ್ರದ ಮುಖಂಡರು ಆದ, ಬಸ್ರೂರು, ಅಪ್ಪಣ್ಣ ಹೆಗ್ಡೆಯವರು, ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ, ಧರ್ಮದರ್ಶಿ ಗಳಾದ,ಮಂಜಯ್ ಶೆಟ್ಟಿ,,ಹಾಗು ಊರ,,ಪರೂ, ಹಿರಿಯರು,ಹಾಗುಭಕ್ತ್ಅಬಿಮಾನಿಗಳು,

What's Your Reaction?

like

dislike

love

funny

angry

sad

wow