ಗೂಡಿಹಾಳದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನ ಜಯಂತಿ ಆಚರಣೆ

ಗೂಡಿಹಾಳದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನ ಜಯಂತಿ ಆಚರಣೆ

Jan 22, 2024 - 17:08
 0  8
ಗೂಡಿಹಾಳದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನ ಜಯಂತಿ ಆಚರಣೆ

ಮುದ್ದೇಬಿಹಾಳ: ತಾಲೂಕಿನ ಗುಡಿಹಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತಿ ಆಚರಣೆ ಮಾಡಲಾಯಿತು. ಗ್ರಾಮದ ಕಂಠಯ್ಯ ಶ್ರೀಶೈಲ ಹಿರೇಮಠ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಶಾಲೆಯ ಮುಖ್ಯ ಗುರುಗಳಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು ಸಂಕ್ಷಿಪ್ತವಾಗಿ ಮಾತನಾಡಿದರು.ನಿಜಶರಣ ಅಂಬಿಗರ ಚೌಡಯ್ಯ ಗೆಳೆಯರ ಬಳಗದವರು  ಎಸ್ ಡಿ ಎಂ ಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಶಾಂತಗೌಡ ಶರಣಪ್ಪಗೌಡ ಮಾಡಗಿರವರಿಗೆ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ನೀಡಿ ಮಕ್ಕಳಿಗೆ  ಸಿಹಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಶಾಂತಗೌಡ ಶರಣಪ್ಪಗೌಡ ಮಾಡಗಿ ಚಂದ್ರಶೇಖರ ಬಸವಂತರಾಯ ಮಾಡಗಿ ಕಲ್ಲಪ್ಪ ತಿಪ್ಪಣ್ಣ ಅಂಬಿಗೇರ ಬಸಪ್ಪ ನಿಂಗಪ್ಪ ಅಂಬಿಗೇರ ಶಿವಪ್ಪ ನಿಂಗಪ್ಪ ಅಂಬಿಗೇರ ಮಹಾದೇವಪ್ಪ ನಿಂಗಪ್ಪ ಅಂಬಿಗೇರ ಎಸ್ ಡಿ ಎಂ ಸಿ ಸದಸ್ಯರಾದ ಬಸವರಾಜ ಪರಮಣ್ಣ ಅಂಬಿಗೇರ ಸಹದೇವಪ್ಪ ಯಲ್ಲಪ್ಪ ಅಂಬಿಗೇರ ಮಡಿವಾಳಪ್ಪ ಸಿದ್ದಪ್ಪ ಅಂಬಿಗೇರ ಬಸಪ್ಪ ಮಲ್ಲಪ್ಪ ಕೋಲಕಾರ ನೀಲಪ್ಪ ಮಲ್ಲಪ್ಪ ಕೋಲಕಾರ ಗುರುಬಸಪ್ಪಗೌಡ ನಾಗಬಸಪ್ಪಗೌಡ ಹೂಲಗೇರಿ ಮಲ್ಲಿಕಾರ್ಜುನ ಪರಮಣ್ಣ ಅಂಬಿಗೇರ ಮಲ್ಲಿಕಾರ್ಜುನ ನೀಲಪ್ಪ   ಕೋಲಕಾರ ಬಸನಗೌಡ ಭೀಮನಗೌಡ ಬಿರಾದಾರ ಬಸವರಾಜ ಶರಣಪ್ಪ ಮೇಟಿ ಸಂಗನಗೌಡ ನಾಗಬಸಪ್ಪ ಹೂಲಗೇರಿ ಯಲಗೂರದಪ್ಪ ಮಹಾದೇವಪ್ಪ ಜಂಗಾಣಿ ಯಮನೂರಿ ಮಹಾದೇವಪ್ಪ ನಾಟಿಕರ ಸಂಜೀವಪ್ಪ ರಾಮಣ್ಣ ಕೋಲ್ಕಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಮುಖ್ಯ ಶಿಕ್ಷಕರಾದ ಶ್ರೀ ಸಂಗಮೇಶ ಶಾಂತಪ್ಪ ನವಲಿ ಪ್ರಾರ್ಥಿಸಿದರು. ಅತಿಥಿ ಶಿಕ್ಷಕಿಯರಾದ ಎಲ್ಲಮ್ಮ ಉತಾಳೆ ನಿರೂಪಿಸಿದರು,ಕಾಶಿಬಾಯಿ ಹಾದಿಮನಿ .

What's Your Reaction?

like

dislike

love

funny

angry

sad

wow