ರಾಜಕಲ್ಲಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

ರಾಜಕಲ್ಲಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

ರಾಜಕಲ್ಲಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ

ಕೋಲಾರ: ತಾಲೂಕಿನ ವೇಮಗಲ್ ಹೋಬಳಿ ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರಾಜಕಲ್ಲಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು  ಅವಿರೋಧ ಆಯ್ಕೆಯಾಗಿ ಮಾತನಾಡಿದ ನೂತನ ಅಧ್ಯಕ್ಷ ಮುನಿರಾಜು ಉಪಾಧ್ಯಕ್ಷ ವೇಣು ಬಾಬು ಮಾತನಾಡಿದ ಅವರು ಗ್ರಾಮದ ಜನತೆ ನಮ್ಮನ್ನ ನಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ ನಮ್ಮ ಗುರಿ ಹಾಲು ಉತ್ಪಾದಕರ ಅಭಿವೃದ್ಧಿಗೆ ನಮ್ಮ ಮೊದಲ ಆದ್ಯತೆ ಮತ್ತು ಮೂಲ ಮಂತ್ರ ಜೊತೆಗೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ರಾಮಕೃಷ್ಣಪ್ಪ, ಕೃಷ್ಣಪ್ಪ, ಶಾಂತಕುಮಾರ್, ರಘುನಾಥ, ಶ್ರೀನಿವಾಸ್ ಕೆಎಂ, ನಟರಾಜ್, ಗೋಪಾಲ್, ಶ್ರೀನಿವಾಸ್, ಸುರೇಶ್, ಲಕ್ಷ್ಮಮ್ಮ, ವಿಮಲಮ್ಮ, ಊರಿನ ಮುಖಂಡರಾದ ವೆಂಕಟರಾಮೇಗೌಡ, ನಿವೃತ್ತ ಶಿಕ್ಷಕರಾದ ಶಿವಾರೆಡ್ಡಿ, ವೆಂಕಟೇಶ್, ನಾರಾಯಣಸ್ವಾಮಿ, ಗೌಡರ ರಾಮಪ್ಪ,ಮುತ್ತಪ್ಪ, ಗೋಪಾಲ್ ಗೌಡ, ವೆಂಕಟೇಶ್, ಕುಪ್ಪಣ್ಣ, ವಾಲ್ಮೀಕಿ ದೇವರಾಜ್, ಲಕ್ಷ್ಮಯ್ಯ, ಅಪ್ಪಯಣ್ಣ, ವೀರಭದ್ರಪ್ಪ, ಮುನಿನಾರಾಯಣಪ್ಪ ಹಾಗೂ ಉಪಸ್ಥಿತರಿದ್ದರು.