ಹರಿನಾಮ ಘೋಷ

ಬೆಂಗಳೂರು: ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ವಿಚಾರಣಾಕರ್ತರಾದ ಶ್ರೀ ಗಿರಿರಾಜಾಚಾರ್ಯರ ನೇತೃತ್ವದಲ್ಲಿ ಅಕ್ಟೋಬರ್ 9, ಗುರುವಾರ ಸಂಜೆ 7-00ಕ್ಕೆ "ಹರಿನಾಮ ಘೋಷ". ಗಾಯನ : ಶ್ರೀಮತಿ ಸೌಜನ್ಯ ಎಸ್. ಆಚಾರ್ಯ, ಕೀಬೋರ್ಡ್ : ಶ್ರೀ ಗಣೇಶ್ ಪ್ರಸಾದ್, ತಬಲಾ : ಶ್ರೀ ಪ್ರೀತಮ್ ಹಳಿಬಂಡಿ. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು.
What's Your Reaction?






