"ಹರಿ ಭಜನ್"

"ಹರಿ ಭಜನ್"

"ಹರಿ ಭಜನ್"

ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಫೆಬ್ರವರಿ 6, ಮಂಗಳವಾರ ಸಂಜೆ 6-30ಕ್ಕೆ ಶ್ರೀ ರಾಘವೇಂದ್ರ ಸಿ. ಎನ್. ರಾಯಚೂರು ಇವರಿಂದ "ಹರಿ ಭಜನ್".  ಹಾರ್ಮೋನಿಯಂ : ಶ್ರೀ ಅಶ್ವಿನ್ ಕುಮಾರ್, ತಬಲಾ : ಮಧುಸೂದನ ಕೊಪ್ಪ ಮತ್ತು ಶ್ರೀ ಕೆ.ಶ್ರೀನಿವಾಸ್. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ.