ಮಲ್ಲೇಶ್ವರದಲ್ಲಿ ಪ್ರಪ್ರಥಮ ಬಾರಿಗೆ "ದಾಸರ ಪದಗಳ ಅಂತ್ಯಾಕ್ಷರಿ"
ಮಲ್ಲೇಶ್ವರದಲ್ಲಿ ಪ್ರಪ್ರಥಮ ಬಾರಿಗೆ "ದಾಸರ ಪದಗಳ ಅಂತ್ಯಾಕ್ಷರಿ"
ಬೆಂಗಳೂರು: 'ಕರ್ನಾಟಕ ಸಂಗೀತ ಪಿತಾಮಹ ಶ್ರೀ ಪುರಂದರದಾಸರ ಪ್ರಯುಕ್ತ ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 3, ಶನಿವಾರ ಸಂಜೆ 6-30ಕ್ಕೆ ಮಲ್ಲೇಶ್ವರದ ಈಜುಕೊಳದ ಬಡಾವಣೆಯ ಸುಧೀಂದ್ರನಗರದ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಾಡಿನ ಹೆಸರಾಂತ ಕಲಾವಿದರಾದ ವಿ|| ಅನಂತ ಕುಲಕರ್ಣಿ, ವಿ|| ರಾಯಚೂರು ಶೇಷಗಿರಿದಾಸ್, ವಿ|| ಶ್ರೀಮತಿ ದಿವ್ಯಾ ಗಿರಿಧರ್, ವಿ|| ಶ್ರೀಮತಿ ಭಾರ್ಗವಿ ಗುಡಿ ಮತ್ತು ಸಂಗಡಿಗರಿಂದ "ದಾಸರ ಪದಗಳ ಅಂತ್ಯಾಕ್ಷರಿ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.