ಸುಭಾಷ್ ಚಂದ್ರಬೋಸ್ ಅವರ ಜಯಂತಿ ಆಚರಣೆ ಮಾಡಿದ ಶಾಲಾ ಸಿಬ್ಬಂದಿಗಳು

ಸುಭಾಷ್ ಚಂದ್ರಬೋಸ್ ಅವರ ಜಯಂತಿ ಆಚರಣೆ ಮಾಡಿದ ಶಾಲಾ ಸಿಬ್ಬಂದಿಗಳು

Jan 23, 2024 - 14:44
 0  7
ಸುಭಾಷ್ ಚಂದ್ರಬೋಸ್ ಅವರ ಜಯಂತಿ ಆಚರಣೆ ಮಾಡಿದ ಶಾಲಾ ಸಿಬ್ಬಂದಿಗಳು

ಢವಳಗಿ: ಗ್ರಾಮದ  ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನವರಿ 24 ಮಂಗಳವಾರದಂದು  ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಜಯಂತಿಯನ್ನು ಆಚರಿಸಲಾಯಿತು. ಇದೇ  ವೇಳೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ರಮೇಶ ಮೂಲಿಮನಿ, ಜೆ ಎಸ್ ಪಾಟೀಲ, ಬಿ ಎಸ್ ಪಾಟೀಲ, ಎಸ್ ಎಸ್ ಅವಟಿ, ಹರಿನಾಥ ಎನ್ ಹಾಗೂ ಅತಿಥಿ ಶಿಕ್ಷಕರಾದ ಪರಶುರಾಮ ಮೂಲಿಮನಿ ಹಾಗೂ ಬಿಬಿ ಫಾತಿಮಾ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಇದ್ದರು.

What's Your Reaction?

like

dislike

love

funny

angry

sad

wow