"ಸುಮಧ್ವ ವಿಜಯ" (ಧಾರ್ಮಿಕ ಪ್ರವಚನ)

"ಸುಮಧ್ವ ವಿಜಯ" (ಧಾರ್ಮಿಕ ಪ್ರವಚನ)

Feb 10, 2024 - 11:55
 0  2
"ಸುಮಧ್ವ ವಿಜಯ" (ಧಾರ್ಮಿಕ ಪ್ರವಚನ)

ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 10 ರಿಂದ 18ರ ವರೆಗೆ ಪ್ರತಿದಿನ ಸಂಜೆ 7-00ಕ್ಕೆ ಡಾ|| ವಿನಾಯಕ ನಾಮಣ್ಣವರ್ ಇವರಿಂದ "ಸುಮಧ್ವ ವಿಜಯ" ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021

What's Your Reaction?

like

dislike

love

funny

angry

sad

wow