ದಿವಂಗತ ಕುಮಾರ್ ಸ್ನೇಹಿತರಿಂದ ಶ್ರದ್ಧಾಂಜಲಿ ಮತ್ತು ಅನ್ನದಾನ

ದಿವಂಗತ ಕುಮಾರ್ ಸ್ನೇಹಿತರಿಂದ ಶ್ರದ್ಧಾಂಜಲಿ ಮತ್ತು ಅನ್ನದಾನ
ವರದಿ ಸುಬ್ಬು ಭಾಗ್ಯನಗರ

     ಬಾಗೇಪಲ್ಲಿ: ಪಟ್ಟಣದ ಗೂಳೂರು ವೃತ್ತದಲ್ಲಿ ಸ್ನೇಹಿತ ವಿದ್ಯುತ್ ಗುತ್ತಿಗೆದಾರ ಕುಮಾರ್ ತಮ್ಮ ಆತ್ಮೀಯ ಸ್ನೇಹಿತರಿಂದ ಶ್ರದ್ಧಾಂಜಲಿ ಮತ್ತು ಅನ್ನದಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಮೊದಲಿಗೆ ದಿವಂಗತ ಕುಮಾರ್ ಚಿತ್ರಪಟಕ್ಕೆ ಸ್ನೇಹಿತರು ಹೂಗಳನ್ನು ಸಮರ್ಪಿಸಿ ಕಂಬನಿ ಮಿಡಿದರು. ಆನಂತರ ಅಗಲಿದ ಸ್ನೇಹಿತಗೆ ಎರಡು ನಿಮಿಷ ಮೌನ ಆಚರಣೆ 
ಮಾಡಿ,ಮೃತರ ಆತ್ಮಕ್ಕೆ ಶಾಂತಿ ದೊರೆಯಲ್ಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿದರು.

ಈ ಸಂಧರ್ಭದಲ್ಲಿ ದಿವಂಗತ ಕುಮಾರ್ ಸ್ನೇಹಿತರಾದ ಪಿತ್ತಾ ರಮೇಶ್,ಡಿ ಎಸ್ ಎಸ್.ನಾಗ,ನವೀನ್, ಗಿರೀಶ್,ನಾಗೇಶ್,ಕಿರಣ್,ಬಾಬಾ, ಹರೀಶ್,,ಸೇರಿದಂತೆ ಮತ್ತಿತರರು ಇದ್ದರು...