ಜಗಳೂರಿನಲ್ಲಿ ಕಸಾಪ ದತ್ತಿ ಉಪನ್ಯಾಸ: ಹೆಚ್.ಪಿ. ರಾಜೇಶ್ ಚಾಲನೆ

ಜಗಳೂರಿನಲ್ಲಿ ಕಸಾಪ ದತ್ತಿ ಉಪನ್ಯಾಸ: ಹೆಚ್.ಪಿ. ರಾಜೇಶ್ ಚಾಲನೆ

      ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜಗಳೂರು ಪಟ್ಟಣದ ನವಚೇತನ ಇಂಗ್ಲಿಷ್ ಸ್ಕೂಲ್ ನಲ್ಲಿ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಹೆಚ್.ಪಿ.ರಾಜೇಶ್ ರವರು  ಕಾರ್ಯಕ್ರಮ ಉದ್ಘಾಟಿಸಿ ತಾವೆ ಸ್ವತಃ ದತ್ತಿ ನೀಡಿರುವ "ಮಕ್ಕಳಿಗಾಗಿ ರಸಪ್ರಶ್ನೆ"ಯ ಭಾಗವಾಗಿ ಜಗಳೂರು ತಾಲ್ಲೂಕಿನ ವಿಶೇಷತೆಯ ಕುರಿತು ಮಾತನಾಡಿದರು

ಈ ಸಂದರ್ಭದಲ್ಲಿ ಜ್ಞಾನ ತರಂಗಣಿ ವಿದ್ಯಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪಿ.ಎಸ್.ಅರವಿಂದನ್.ಕ.ಸಾ.ಪ ಅದ್ಯಕ್ಷೆ ಸುಜಾತರಾಜು.ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಕೆ.ಐಹೋಳೆ.ಬಸವರಾಜ್. ಸತೀಶ್ .ಉಪನ್ಯಾಸಕಿ,ಗಾಯತ್ರಿದೇವಿ.ಲೇಖಕಿ ಶಬ್ರೀನಾ ಮಹಮ್ಮದ್ ಆಲಿ.ಕನ್ನಡ ಉಪನ್ಯಾಸಕ ಪಂಚಾಕ್ಷರಯ್ಯ, ಆಲಿ,ಪ್ರಾಂಶುಪಾಲರಾದ ಲತಾಕುಮಾರಿ,ರೇವತಿ,ಹಾಗೂ ನವಚೇತನ ಶಾಲೆಯ ಶಿಕ್ಷಕರು ಶಾಲಾ ಮಕ್ಕಳು ಉಪಸ್ಥಿತರಿದ್ದರು