ತಹಸಿಲ್ದಾರ್ ಕಲೀಮ್ ಮುಲ್ಲಾ ವರ್ಗಾವಣೆ

ತಹಸಿಲ್ದಾರ್ ಕಲೀಮ್ ಮುಲ್ಲಾ ವರ್ಗಾವಣೆ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ತಹಸಿಲ್ದಾರ್ ಕಲೀಮ್ ಮುಲ್ಲಾ ವರ್ಗಾವಣೆ ಜಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದಂತಹ ತಹಸಿಲ್ದಾರ್ ಕಲೀಮ್ ಮುಲ್ಲಾ ರವರು,

  ಇಂದು ಬೆಂಗಳೂರು ಯಲಹಂಕ ತಹಸಿಲ್ದಾರ್ ರಾಗಿ ವರ್ಗಾವಣೆ ಯಾಗುತ್ತಿದ್ದು ಇಂದು ಅವರ ಸ್ನೇಹಿತರ ಬಳಗ ಬಿಲ್ ಕೊಡಗೆ ಕೊಟ್ಟು ಅಭಿನಂದಿಸಿದರು 

ಎಂ.ನಿಜಲಿಂಗಪ್ಪ