ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಸಾರಿದ ಬಳ್ಳಾರಿ ಕಲಾವಿದರ ತಂಡ

ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಸಾರಿದ ಬಳ್ಳಾರಿ ಕಲಾವಿದರ ತಂಡ

      ಹುಬ್ಬಳ್ಳಿಯಲ್ಲಿ ಮಿಂಚಿದ ಬಳ್ಳಾರಿ ಚಿಗುರು ಕಲಾತಂಡ ದಿನಾಂಕ 21 .06.2026ರಂದು ನಡೆದ ಕಾರ್ಯಕ್ರಮ ಹುಬ್ಬಳ್ಳಿಯ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಸ್ಸಿ ಎಸ್ಟಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಕರ್ನಾಟಕ ಇವರ ಆಯೋಜನೆ ಮಾಡಿದ ಸಮ್ಮೇಳನ ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಚಿಗುರು ಕಲಾ ತಂಡದ ವತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ಕುರಿತು ಕ್ರಾಂತಿ ಗೀತೆಗಳು ಮತ್ತು ಜಾಗೃತಿ ಗೀತೆಗಳು ಕಾರ್ಯಕ್ರಮವು ನಡೆಸಿಕೊಡಲಾಯಿತು, ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರ ಪರಿಚಯ  ಹುಲುಗಪ್ಪ ಎಸ್ ಎಂ, ಖ್ಯಾತ ಗಾಯಕರು ಅನುಮಯ್ಯ್, ಖ್ಯಾತ ಗಾಯಕರು ಹೇಮಂತ್, ಜಂಬೆ ವಾದಕರು    ವಿಜಯಕುಮಾರ್ , ರಿದಂ ಪ್ಯಾಡ್ ವಾದಕರು  ಗೋವಿಂದ, ಖ್ಯಾತ ಗಾಯಕರು  ಮಂಜುನಾಥ, ಕೀಬೋರ್ಡ್ ವಾದಕರು  ಧಾರವಾಡ ಇನ್ನು ಅನೇಕ ಕಲಾವಿದರು ಸೇರಿ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿ  ಕೊಟ್ಟಿರುತ್ತಾರೆಂದು ಈ ಮೂಲಕ ತಿಳಿಸುತ್ತೇವೆ, ಧನ್ಯವಾದಗಳು