ಬೀರುವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ
ಡೈರಿ ಸಭಾಂಗಣ ಅಧ್ಯಕ್ಷರಿಂದ ಉದ್ಘಾಟನೆ ಕೆ ಆರ್ ಪೇಟೆ ತಾಲೂಕಿನ ಬೀರುವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷರಾದ ನಾಗೇಂದ್ರ ನಾಮಫಲಕ ಅನಾವರಣ ಮಾಡಿದರು ಇದೇ ಸಂದರ್ಭದಲ್ಲಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ನಡೆಯಿತು ಅತಿ ಹೆಚ್ಚು ಹಾಲು ಹಾಕಿದವರಿಗೆ ಬಹುಮಾನ ವಿತರಣೆ ದೇವರ ವಿಗ್ರಹಗಳ ನೀಡಿದರು ಹಿರಿಯ ಶೇರು ದಾರರಾದ ಪರಶುರಾಮ್ ಅವರು ಮಾತನಾಡದ ಮೂಲಭೂತ ಸೌಕರ್ಯ ಕಲ್ಪಿಸಿ ಎಂದು ಕರೆ ನೀಡಿದರು ಮಾಡಿದರು ಕುಡಿಯೋ ನೀರಿನ ಘಟಕವನ್ನು ಸದ್ಬಳಕೆ ಮಾಡಿಕೊಳ್ಳಿ ಕೆಟ್ಟು ಹೋಗದ ರೀತಿ ಸಮರ್ಪಕವಾಗಿ ನಿಭಾಯಿಸಿ ಹಸುವಿನ ಆಹಾರ ಪದಾರ್ಥಗಳನ್ನು ಸರಿಯಾದ ಸಮಯಕ್ಕೆ ಅದರ ಬೆನ್ನೆಲುಬಾಗಿ ಯಾವುದೇ ಫಲಾಫೀಕ್ಷೆ ಇಲ್ಲದೆ ಅಮೃತವನ್ನು ಎಲ್ಲರಿಗೂ ಉಳಿಸುತ್ತದೆ ಸದಸ್ಯರುಗಳಾದ ಪರಶುರಾಮ್ ನಾಗಮ್ಮ ಚೇತನ್ ರವಿ ಪ್ರೇಮ ಶೋಭಾ ತಿಮ್ಮ ಜಮ್ಮ ಧರ್ಮೇಗೌಡ ರೂಪ ಶಿವರಾಮ ಪ್ರಮೀಳಾ ಮಹದೇವಪ್ಪ ಸಿಬ್ಬಂದಿಗಳ ಯೋಗೇಶ್ ಯೋಗೇಂದ್ರ ರಕ್ಷಿತಾ ಹಾಜರಿದ್ದರು