80ನೇ ಧ್ವಜಾರೋಹಣ ನೆರವೇರಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ 

80ನೇ ಧ್ವಜಾರೋಹಣ ನೆರವೇರಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೋಳೂರ 

     ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಅರಿವೇ ಕೇಂದ್ರ ಸಾರ್ವಜನಿಕ ಗ್ರಂಥಾಲಯ ಕಚೇರಿಯಲ್ಲಿ ಆಯೋಜಿಸಲಾಗಿದ್ದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ  ರಾಷ್ಟ್ರ ಧ್ವಜಾರೋಹಣವನ್ನು 
ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಅಂದಪ್ಪ ರುದ್ರಪ್ಪ ಕೋಳೂರ ಇವರು ನೆರವೇರಿಸಿದರು
ಈ ಕಾರ್ಯಕ್ರಮದಲ್ಲಿ ಗ್ರಂಥ ಪಾಲಕರಾದ ಬೀಮಪ್ಪ ಪೂಜಾರ ಇವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಿರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಾದ ಸತೀಶಕಮಾರ ಚನ್ನಪ್ಪಗೌಡರ.ಹಾಗೂ ಶ್ರೀನಿವಾಸ್ ತಟ್ಟಿ. ಮಲ್ಲಿಕಾರ್ಜುನ್ ಕೋತಂಬರಿ.    ಈ ಕಾರ್ಯಕ್ರಮವನ್ನು ನಿರೂಪಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕರ್ನಾಟಕ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆ ವಿದ್ಯಾರ್ಥಿಗಳಿಂದ  ಪಥ ಸಂಚಾಲನ ನಡೆಯಿತು 

ಈ ಸಂಧರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ  ಗುದ್ನಪ್ಪ ಪೂನೆದ. ಬಸವರಾಜ ಎತ್ತಿನಮನಿ. ಸಣ್ಣಪ್ಪ ಬಾವಿಉಡೆದ.ಗ್ರಾಮ ಘಟಕದ ಅಧ್ಯಕ್ಷ ಬಸಪ್ಪ ಕಮತರ. ಗವಿ ಉಳಗಡ್ಡಿ. ಶಿಕ್ಷಕ ಗೂಳಪ್ಪ  ನಿವೃತ್ತ  ಶಿಕ್ಷಕರಾದ ಈರಣ್ಣ ಯಾಳಿಗಿ. ಮಹೇಶ್ ಪೂಜಾರಿ. ಸಂತೋಷ  ಊರಿನ ಗುರು ಹಿರಿಯರು  ಯುವಕರು ಶಿಕ್ಷಕರು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು